ಬೆಂಗಳೂರು / Bengaluru
₹130 Original price was: ₹130.₹117Current price is: ₹117.
ಹಿಮಾಲಯನ್ ಬ್ಲಂಡರ್ / Himalayan Blunder
₹220 Original price was: ₹220.₹198Current price is: ₹198.
ಫ್ರಮ್ ಪುಲ್ವಾಮಾ / From Pulwama
Author: Ravi Belagere
Pages:104
Edition: 2019
Book Size: 1/8th Demmy
Binding: Paper Back
Publisher: Bhavana Prakashana
Specification
Description
ಫ್ರಮ್ ಪುಲ್ವಾಮಾ / From Pulwama – 2019ರ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರರು ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಕೃತ್ಯಕ್ಕೆ ಅರೆಸೇನಾ ಪಡೆಯ ಯೋಧರು ಹುತಾತ್ಮರಾದರು. ಈ ಘಟನೆಯು ದೇಶ ವಿದೇಶಗಳಲ್ಲಿ ಭಾರಿ ಚರ್ಚೆಗೆ ಗ್ರಾಸ ಒದಗಿಸಿತು. ಪುಲ್ವಾಮ ದಾಳಿಯ ನಂತರ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಲ್ಲಿಗೆ ನೇರವಾಗಿ ಭೇಟಿ ನೀಡಿ ಘಟನೆಯ ವರದಿ ಮಾಡಿದರು. ಸ್ಥಳಕ್ಕೆ ಹೋಗಿ ವರದಿ ಮಾಡುವುದರ ಜೊತೆಗೆ ಕಾಶ್ಮೀರ ಸಮಸ್ಯೆಯ ಹಿನ್ನೆಲೆಯನ್ನೂ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಭಾರತದ ಉತ್ತರ ತುದಿಯ ಕಾಶ್ಮೀರದಲ್ಲಿನ ತೀವ್ರಗಾಮಿತನ, ಅದಕ್ಕೆ ಕಾರಣವಾದ ರಾಜಕೀಯ ವ್ಯವಸ್ಥೆ, ಅಲ್ಲಿನ ಜನರ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ.
