ವಾಲ್ಮೀಕಿ ರಾಮಾಯಣ / Valmiki Ramayana
ವಾಲ್ಮೀಕಿ ರಾಮಾಯಣ / Valmiki Ramayana Original price was: ₹370.Current price is: ₹333.
Back to products
ತರಗತಿಗಳಲ್ಲಿ ಕುವೆಂಪು / Taragatigalalli Kuvempu
ತರಗತಿಗಳಲ್ಲಿ ಕುವೆಂಪು / Taragatigalalli Kuvempu Original price was: ₹198.Current price is: ₹178.

ಫ್ಲೈಯಿಂಗ್‌ ಸಾಸರ್‍ಸ್ – 2 / Flying Saucers -2

Author: K.P. Purnachandra Tejasvi

Pages: 86

Edition: 2024

Book Size: 1/8th Demmy

Binding: Paper Back

Publisher: Pustakaprakashana

Original price was: ₹96.Current price is: ₹86.

In stock

Description

ಫ್ಲೈಯಿಂಗ್‌ ಸಾಸರ್‍ಸ್ – 2 / Flying Saucers -2 – ಫೈಯಿಂಗ್ ಸಾಸರ್ ಭಾಗ -2 (1992) ಎರಡನೆಯ ಭಾಗದಲ್ಲಿ ಹಾರುವ ತಟ್ಟೆಗಳ ಮುಖಾಮುಖಿ ಬಗ್ಗೆ ವಿವರಿಸುತ್ತದೆ. ಇಟಲಿಯಲ್ಲಿ ಪರಲೋಕದ ಜೀವಿಗಳು, ಜಗತ್ತಿನ ನಾನಾ ಕಡೆಗಳಲ್ಲಿ ಆಕಾಶ ಲೋಕದ ಕುಬ್ಜರು ಪರಲೋಕದ ಪ್ರೇಯಸಿಯೊಂದಿಗೆ ವಿಲ್ಲಾಸ್ ಬೋಸನ ಹನಿಮೂನ್, ಕಳೆದುಹೋದ ಕಾಲ, ಆಡಮ್ ಸ್ತ್ರೀ ಮತ್ತು ಗಗನ ಯಾತ್ರಿ – ಹೀಗೆ ಖಚಿತವಲ್ಲದ; ಆದರೆ ನಂಬಬೇಕಾದ ಅದ್ಭುತ ಜಗತ್ತನ್ನು ಅವುಗಳ ಬಗೆಗೆ ನಡೆದ ಸಂಶೋಧನೆ, ಚರ್ಚೆ, ವಾದ-ವಿವಾದಗಳೊಂದಿಗೆ ನಿರೂಪಿಸುತ್ತದೆ.