ಐತರೇಯ ಮಹಾಪುತ್ರ  / Itareya Mahaputra
ಐತರೇಯ ಮಹಾಪುತ್ರ / Itareya Mahaputra Original price was: ₹150.Current price is: ₹135.
Back to products
ದಿ ಮೂನ್ ಈಸ್ ಡೌನ್ / The Moon is Down
ದಿ ಮೂನ್ ಈಸ್ ಡೌನ್ / The Moon is Down Original price was: ₹120.Current price is: ₹108.

ಬದುಕು ಧನ್ಯೋಸ್ಮಿ / Baduku Dhanyosmi

Author:Sreenivasa Murthy N. Sundrahalli

Pages:152

Edition: 2022

Book Size: 1/8th Demmy

Binding: Paper Back

Publisher: Sawanna Publication

 

Original price was: ₹180.Current price is: ₹162.

In stock

Description

ಬದುಕು ಧನ್ಯೋಸ್ಮಿ / Baduku Dhanyosmi – ಲೇಖಕ ಶ್ರೀನಿವಾಸಮೂರ್ತಿ ಎಸ್. ಸುಂಡ್ರಹಳ್ಳಿ ಅವರ ಕೃತಿ-ಬದುಕು ಧನ್ಯೋಸ್ಮಿ. ಪ್ರೇಮತ್ವ, ವ್ಯಕ್ತಿತ್ವ ಹಾಗೂ ಅಧ್ಯಾತ್ಮ ಎಂಬುದು ಈ ಕೃತಿಯಲ್ಲಿ ಬಹುವಾಗಿ ಚರ್ಚೆಗೊಳಪಡುವ ಪರಿಕಲ್ಪನೆಗಳು. ವ್ಯಕ್ತಿತ್ವ ವಿಕಸನವಾಗಿ ಪ್ರೇರಣಾತ್ಮಕ ಬರಹಗಳನ್ನು ಈ ಕೃತಿ ಒಳಗೊಂಡಿದೆ. ಪ್ರೇಮ ಹಾಗೂ ಅಧ್ಯಾತ್ಮ ಒಂದೇ ನೆಲೆಯಲ್ಲಿರುವ ಎರಡು ವಿಭಿನ್ನ ಪರಿಕಲ್ಪನೆಗಳು. ವ್ಯಕ್ತಿತ್ವಗಳ ವಿಭಿನ್ನತೆಯೊಂದಿಗೆ ವ್ಯಕ್ತಿಗಳ ಸಾಧನೆಯ ದಿಕ್ಕು ನಿರ್ಧಾರವಾಗುತ್ತದೆ. ಪ್ರೇಮ ಹಾಗೂ ಅಧ್ಯಾತ್ಮ ಎರಡನ್ನೂ ಗ್ರಹಿಸುವ ವಿಧಾನಗಳು ಭಿನ್ನವಾಗುತ್ತವೆ/. ಇಂತಹ ಸಂಗತಿಗಳ ಚರ್ಚೆಯೊಂದಿಗೆ ಅರ್ಥಪೂರ್ಣ ಜ್ಞಾನ ನೀಡುವ ಇಲ್ಲಿಯ ಬರಹವು ಬದುಕಿನ ಪ್ರೀತಿಯನ್ನು ಹೆಚ್ಚಿಸುತ್ತವೆ.