ದ್ವೈತ / Dwaitha
₹140 Original price was: ₹140.₹126Current price is: ₹126.
ಪ್ರೀತ್ ಸು / Preetsu
₹160 Original price was: ₹160.₹144Current price is: ₹144.
ಬದುಕೇ ಭಗವಂತ / Baduke Baghavanta
Author:D.S. Srinivasa Prasad
Pages:152
Edition: 2022
Book Size: 1/8th Demmy
Binding: Paper Back
Publisher: Veeraloka Books PVT .LTD.
Specification
Description
ಬದುಕೇ ಭಗವಂತ / Baduke Baghavanta – ಡಿ.ಎಸ್. ಶ್ರೀನಿವಾಸ್ ಪ್ರಸಾದ್ ಅವರ ಬದುಕೇ ಭಗವಂತ . ಕೃತಿಯ ಉಪಶೀರ್ಷಿಕೆಯಲ್ಲಿ ಇರುವಿಕೆ ಕಾಣಬೇಕು, ಇಲ್ಲದಿರುವಿಕೆ ಕಾಡಬೇಕು ಎಂಬುದಾಗಿದೆ. ಕೃತಿಯಲ್ಲಿ ಪ್ರಣಯರಾಜ ಶ್ರೀನಾಥ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಬದುಕೇ ಭಗವಂತ ಎಂಬ ಶೀರ್ಷಿಕೆ ಬಹಳ ಚೆನ್ನಾಗಿದೆ. ನಮ್ಮ ನಮ್ಮ ಬದುಕಿನಲ್ಲೇ ಭಗವಂತನನ್ನು ನೋಡಲು ಸಾಧ್ಯವಿದೆ. ಭಾಷೆ, ಕುಲ, ಧರ್ಮ ಎಲ್ಲವನ್ನೂ ಮೀರಿರುವ ಬದುಕು ನಿಜವಾಗಿಯೂ ಪರಮಾತ್ಮ ಸ್ವರೂಪವೇ ಎಂಬುದಾಗಿ ಹೇಳಿದ್ದಾರೆ.
