ಪ್ರಿಯ ಸಖೀ / Priya Sakhee
₹130 Original price was: ₹130.₹117Current price is: ₹117.
ನಿಶೆಯಿಂದ ಉಷೆಗೆ / Nisheyinda Ushege
₹140 Original price was: ₹140.₹126Current price is: ₹126.
ಬಾಂದಳದ ನಕ್ಷತ್ರ / Baandalada Nakshatra
Author: Saisuthe
Pages:136
Edition: 2021
Book Size: 1/8th Demmy
Binding: Paper Back
Publisher: Sudha Enterprises
Description
ಬಾಂದಳದ ನಕ್ಷತ್ರ / Baandalada Nakshatra – ಇದೊಂದು ಪ್ರೇಮಕಥೆ,ಈ ಕಾದಂಬರಿಯ ನಾಯಕಿ ಚಿತ್ರಾಳ ಪಾಲಿಗೆ ಸುದರ್ಶನ್ ‘ಬಾಂದಳದ ನಕ್ಷತ್ರ.’ ಬದುಕು ಒಂದು ಸುಳಿಯ ಹಾಗೆ.ಎಚ್ಚರ ತಪ್ಪಿದರೂ ಜೀವನವನ್ನು ಒಪ್ಪಿಸಿ ಬಿಡಬೇಕಾಗುತ್ತೆ.ಇದೊಂದು ನೊಂದ ಹೆಣ್ಣಿನ ಪತ್ರದ ಕೊನೆಯ ಎರಡು ಸಾಲುಗಳು.ಇದನ್ನು ಹೇಗೆ ಅರ್ಥೈಸುವುದು? “ಹೊರಗಡೆ ಮೂವ್ ಆಗುವ ಗಂಡಿನ ಜೀವನದಲ್ಲಿ ಅಭಿಮನಿಸುವ, ಆರಾಧಿಸುವ ಹೆಣ್ಣುಗಳ ಪ್ರವೇಶವಾಗಬಹುದು. ಅಂಥ ಸಂದರ್ಭಗಳಲ್ಲಿ ಜ್ಯೋತಿ ಅಂಥ ಹೆಣ್ಣುಗಳ ದಹನವಾಗಿ ಹೋಗುತ್ತೆ. ಪರೋಕ್ಷವಾಗಿಯಾದ್ರೂ ನೀವು ಜ್ಯೋತಿಯ ಸಾವಿಗೆ ಕಾರಣರು” ಡೈರಿ ಹಿಂದಿರುಗಿಸಿದ ನಾರಾಯಣ್ ಮಾತುಗಳು.
