ಹೊಂಬೆಳಕು / Hombelaku
ಹೊಂಬೆಳಕು / Hombelaku Original price was: ₹100.Current price is: ₹90.
Back to products
ಹಿಮಗಿರಿಯ ನವಿಲು / Himagiriya Navilu
ಹಿಮಗಿರಿಯ ನವಿಲು / Himagiriya Navilu Original price was: ₹120.Current price is: ₹108.

ಬಾನು ಮಿನುಗಿತು / Baanu Minugithu

Author: Smt. Saisuthe

Pages: 160

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹150.Current price is: ₹135.

In stock

Description

ಬಾನು ಮಿನುಗಿತು / Banu Minugithu – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ-ಬಾನು ಮಿನುಗಿತು. ಕಾದಂಬರಿ ಬರಹದಲ್ಲಿ ಸಾಕಷ್ಟು ಹೆಸರು ಮಾಡಿರುವ ಲೇಖಕಿಯು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ತರ್ಕದ ಮೂಲಕ ಪ್ರಶ್ನಿಸುತ್ತಲೇ ಸ್ತ್ರೀ ಧೋರಣೆಗಳನ್ನು ಸಮರ್ಥಿಸಿಕೊಳ್ಳುವ ಅವರ ಸಾಹಿತ್ಯ ರಚನಾ ತಂತ್ರ ಮಾತ್ರವಲ್ಲ; ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಂಭಾಷಣೆಯ ವಿಧಾನ ಎಲ್ಲವೂ ಓದುಗರ ಗಮನ ಸೆಳೆಯುತ್ತದೆ.