Back to products
ಚಂದ್ರಹಾಸ / Chandrahasa
ಚಂದ್ರಹಾಸ / Chandrahasa Original price was: ₹80.Current price is: ₹72.

ಬಿರುಗಾಳಿ / Birugali

Author: Kuvempu

Pages:90

Edition:2012

Book Size: 1/8th Demmy

Binding: Paper Back

Publisher: Uadyaravi Prakashana

Specification

Original price was: ₹89.Current price is: ₹80.

In stock

Description

ಬಿರುಗಾಳಿ / Birugali – Udayaravi Prakashana, 28 Feb 2021 – Drama – 90 pages
ʼಬಿರುಗಾಳಿʼಯು ಷೇಕ್ಸ್‌ಪಿಯರ್‌ ಕವಿಯ ʼಟೆಂಪೆಸ್ಟ್‌ʼ ನಾಟಕದ ಮೂಲಭಾವಗಳನ್ನೂ ಅನುಸರಿಸಿ ರಚಿತವಾಗಿದೆ. ನಾಟಕಕರ್ತ ಕುವೆಂಪು ಮೂಲಗ್ರಂಥವನ್ನು ಓದಿ, ಅದನ್ನು ಓದಿದ್ದರಿಂದ ತಮ್ಮ ಮನಸ್ಸಿನಲ್ಲಿ ಉಂಟಾದ ಮುಖ್ಯ ಮುಖ್ಯವಾದ ಚಿತ್ರಗಳನ್ನೂ ಭಾವಗಳನ್ನೂ ಆಧಾರವಾಗಿಟ್ಟುಕೊಂಡು ಒಂದು ಹೊಸ ನಾಟಕವನ್ನು ನಿರ್ಮಿಸಿರುತ್ತಾರೆ. ಇದನ್ನು ಮೂಲ ನಾಟಕದ ಭಾಷಾಂತರ ಅಥವಾ ಅನುವಾದ ಎಂದು ಹೇಳಲಾಗದು; ಆ ನಾಟಕವನ್ನು ಈ ನಾಟಕ ರಚನೆಗೆ ಪ್ರೇರಕವೆಂದು ಹೇಳಬಹುದು. ಅದರಲ್ಲಿರುವ ಅನೇಕ ಭಾವಗಳು ರೂಪಾಂತರವನ್ನು ಹೊಂದಿ ಇದರಲ್ಲಿ ಸೇರಿರುವುದು ಸ್ವಾಭಾವಿಕ.