ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ-8 ಆ ಸೊಗಸಿನ ಬಂಗಾರದ ದಿನಗಳು / Laura Ingalls Wilder Putta Mane Sarani-8 A Sogasina Bangarada Dinagalu
₹295 Original price was: ₹295.₹265Current price is: ₹265.
ಜಿಲೇಬಿ / Jilebi
₹100 Original price was: ₹100.₹90Current price is: ₹90.
ಬಿಸಿನೆಸ್ 360° / Business 360°
Author:Suresh Padmanabhan
Pages:184
Edition: 2019
Book Size: 1/8th Demmy
Binding: Paper Back
Publisher: Sawanna Publication
Description
ಬಿಸಿನೆಸ್ 360° / Buisness 360° – ಮಾರ್ವಾಡಿಗಳು, ಜೈನರು, ಪಾರ್ಸಿಗಳು, ಸಿಂಗ್ಗಳು, ಪಂಜಾಬಿಗಳು, ಚೆಟ್ಟಿಯಾರ್ ಗಳು, ಗುಜರಾತಿಗಳು, ವೈಶ್ಯರು, ಬಂಟರು, ಕ್ರೈಸ್ತರು ಹೀಗೆ ಬಹುದೊಡ್ಡ ಸಮುದಾಯಗಳು ವ್ಯಾಪಾರ ವಾಣಿಜ್ಯ ಸಾಹಸ ಕೈಗೊಂಡು ದೇಶವನ್ನು ಕಟ್ಟಿವೆ.
ವ್ಯಾಪಾರದಲ್ಲಿ ಅಭಿವೃದ್ದಿ ಸುಲಭಕ್ಕೆ ಒಲಿಯುವುದಿಲ್ಲ.ಅದು ಒಂದು ಕಲೆ. ವ್ಯಾಪಾರವು ಕುಟುಂಬ, ಸಮುದಾಯದಿಂದ ಅದು ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುತ್ತಿದೆ. ಇವರ ವ್ಯಾಪಾರದ ಗುಟ್ಟನ್ನು ಲೇಖಕರು ಬಿಸಿನೆಸ್ 360 ಡಿಗ್ರಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಇದು ಒಟ್ಟು 51 ಅಧ್ಯಾಯಗಳನ್ನು ಒಳಗೊಂಡಿದೆ.
’ಐ ಲವ್ ಮನಿ’ ಕೃತಿಯ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಸುರೇಶ್ ಪದ್ಮನಾಭನ್ ಪುಸ್ತಕದ ಕರ್ತೃ.
