ಸೆಕೆಂಡ್ ಜನರೇಶನ್ / Second Genaration
ಸೆಕೆಂಡ್ ಜನರೇಶನ್ / Second Genaration Original price was: ₹170.Current price is: ₹153.
Back to products
ಬೆಂದವರ ಬೆವರು / Bendavara Bevaru
ಬೆಂದವರ ಬೆವರು / Bendavara Bevaru Original price was: ₹100.Current price is: ₹90.

ಬೀಸಿದ ಬಲೆಗೆ ಬಲಿ ಯಾರೋ / Beesida Balege Bali Yaro

Author:Ramakrishna N

Pages:184

Edition: 2025

Book Size: 1/8th Demmy

Binding: Paper Back

Publisher: Kadamba Prakashana

Original price was: ₹220.Current price is: ₹198.

In stock

Description

ಬೀಸಿದ ಬಲೆಗೆ ಬಲಿ ಯಾರೋ / Beesida Balege Bali Yaro – ಸಮಾಜವನ್ನು ಎರಡು ಬಗೆಯಿಂದ ನೋಡಬಹುದು. ಒಂದು ಮೇಲ್ನೋಟಕ್ಕೆ, ಮತ್ತೊಂದು ಒಳಗೊಕ್ಕಿ ನೋಡುವುದು. ಮೇಲ್ನೋಟದಲ್ಲಿ ಕಾಣುವುದು ಸಹಜವಾಗಿರುತ್ತದೆ. ಆದರೆ ಒಳಗೊಕ್ಕಿ ಸಮಾಜದ ವಾಸ್ತವತೆ ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹ ಸಾಹಸವನ್ನು ಯುವ ಸಾಹಿತಿ ರಾಮಕೃಷ್ಣ. ಎನ್ ಅವರು ಮಾಡಿದ್ದಾರೆ. ಸಹೃದಯರ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ಉತ್ತಮವಾದ ಹಲವಾರು ಸಂದೇಶಗಳನ್ನು ಈ ಬರಹ ನೀಡುತ್ತದೆ.

ಹಳ್ಳಿಯ ಸೊಗಡು, ನಗರದ ಯಾಂತ್ರಿಕ ಜನ ಜೀವನ ಹಾಗೂ ಮಾನವರಲ್ಲಿರುವ ಮೌಡ್ಯಗಳಿಂದ ಈ ಬರಹ ಕೂಡಿದೆ. ನೈತಿಕತೆಯ ಬದುಕಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ನಮ್ಮವರು ನಮ್ಮವರಲ್ಲ. ನಂಬಿದವರೆಲ್ಲ ನಮ್ಮವರಲ್ಲ. ಜೊತೆಗಿದ್ದವರೆಲ್ಲ ನಮ್ಮೊಂದಿಗೆ ಇರುವುದಿಲ್ಲ. ಹಾಗಂತ ಎಲ್ಲರೂ ನಮ್ಮಿಂದ ದೂರ ಹೋಗುವುದಿಲ್ಲ. ಎಂಬ ಸತ್ಯಾಂಶವನ್ನು ಈ ಬರಹ ತಿಳಿಸುತ್ತದೆ.

ಹೊಸ ಬಗೆಯ ಚಿಂತನೆಗಳಿಂದ ಸಾಹಿತ್ಯ ಬೆಳವಣಿಗೆಯಾಗುತ್ತದೆ. ಎಂಬುದಕ್ಕೆ ಈ ಬರಹ ನಿದರ್ಶನವಾಗಿದೆ.