ಬೆತ್ತಲೆ ಜಗತ್ತು-2 / Bettale Jagattu-2
ಬೆತ್ತಲೆ ಜಗತ್ತು-2 / Bettale Jagattu-2 Original price was: ₹150.Current price is: ₹135.
Back to products
ನಕ್ಕರೆ ಅಕ್ಕರೆ / Nakkare Akkare
ನಕ್ಕರೆ ಅಕ್ಕರೆ / Nakkare Akkare Original price was: ₹150.Current price is: ₹135.

ಬೆತ್ತಲೆ ಜಗತ್ತು-4 / Bettale Jagattu-4

Author: Pratap Simha

Pages: 208

Edition: 2014

Book Size: 1/8th Demmy

Binding: Paper Back

Publisher: Sahitya Prakashana

Original price was: ₹150.Current price is: ₹135.

In stock

Description

ಬೆತ್ತಲೆ ಜಗತ್ತು-4 / Bettale Jagattu-4 – ಪತ್ರಕರ್ತ ಹಾಗೂ ಲೇಖಕ ಪ್ರತಾಪಸಿಂಹ ಅವರು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ಕೃತಿ-ಬೆತ್ತಲೆ ಜಗತ್ತು ಭಾಗ-4. ಶಿಕ್ಷಣ, ರಾಜಕೀಯ, ಸಮಾಜ ಹಾಗೂ ಧಾರ್ಮಿಕ ವಸ್ತು ವೈವಿಧ್ಯತೆಯ ಬರಹಗಳು, ಲೇಖಕರ ನಿರೂಪಣಾ ಶೈಲಿಯಿಂದ, ಸಮರ್ಥನೆಯ ಗಟ್ಟಿತನದಿಂದಾಗಿ, ಇಂದಿಗೂ ತಾಜಾತನವನ್ನು ಉಳಿಸಿಕೊಡು ಬಂದಿವೆ. ಇಲ್ಲಿಯ ಪ್ರತಿ ಬರಹವೂ ವಿಚಾರ ಪ್ರಚೋದಕವಾಗಿದೆ.