ಪ್ರಾಣೀಶ್ ಪ್ರಪಂಚ / Praneesh Prapancha
₹150 Original price was: ₹150.₹135Current price is: ₹135.
ಜೀವನ ಸಂಜೀವನಾ / Jeevana Sanjeevana
₹150 Original price was: ₹150.₹135Current price is: ₹135.
ಬೆತ್ತಲೆ ಜಗತ್ತು-7 / Bettale Jagattu-7
Author: Pratap Simha
Pages: 216
Edition: 2014
Book Size: 1/8th Demmy
Binding: Paper Back
Publisher: Sahitya Prakashana
Description
ಬೆತ್ತಲೆ ಜಗತ್ತು-7 / Bettale Jagattu-7 – ಲೇಖಕ ಹಾಗೂ ಪತ್ರಕರ್ತ ಪ್ರತಾಪಸಿಂಹ ಅವರು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ಕೃತಿ-ಬೆತ್ತಲೆ ಜಗತ್ತು ಭಾಗ-7. ಸಾಮಾಜಿಕ ರಾಜಕೀಯ ಧಾರ್ಮಿಕ ವಿದ್ಯಮಾನಗಳು ಒಳಗೊಂಡಂತೆ ವಿಷಯ ವಸ್ತುಗಳನ್ನು ಹೊಂದಿರುವ ಬರಹಗಳು ಉದಾಹರಣೆಗೆ ಲೆಫ್ಟ್ ಯಾವತ್ತಾದರೂ ರೈಟ್ ಆಗಲು ಸಾಧ್ಯವೆ?, ನಾವು ಕೊಟ್ಟಿದ್ದು ಸೊನ್ನೆ, ಈಗ ಕೊಡುತ್ತಿರುವುದು ಅದನ್ನೇ, ಇತ್ಯಾದಿ ತಮ್ಮ ಪ್ರಖರ ವೈಚಾರಿಕತೆ, ನೇರ ನಿರೂಪಣಾ ಶೈಲಿ, ಅಧ್ಯಯನ ಆಳ-ವಿಸ್ತಾರದ ದೃಷ್ಟಿಯಿಂದ ಇಲ್ಲಿಯ ಬರಹಗಳು ಓದುಗರ ಗಮನ ಸೆಳೆಯುತ್ತವೆ.
