ರಕ್ತ ಸಿಕ್ತ ರತ್ನ / Rakta Sikta Ratna
ರಕ್ತ ಸಿಕ್ತ ರತ್ನ / Rakta Sikta Ratna Original price was: ₹395.Current price is: ₹355.
Back to products
ಜಲ ಜಾಲ / Jala Jaala
ಜಲ ಜಾಲ / Jala Jaala Original price was: ₹195.Current price is: ₹175.

ಬೆಳಕಿನ ಬೀದಿ / Belakina Beedi

Author: Ta.Ra.Su.

Pages:

Edition: 20

Book Size: 1/8th Demmy

Binding: Paper Back

Publisher: Om Shakthi  Prakashana

Author: Ta.Ra.Su.

Pages:176

Edition: 2003

Book Size: 1/8th Demmy

Binding: Paper Back

Publisher: Sahitya Nandana Prakashana

Original price was: ₹90.Current price is: ₹81.

In stock

Description

ಬೆಳಕಿನ ಬೀದಿ / Belakina Beedi – ‘ಬೆಳಕಿನ ಬೀದಿ’ ಹಿರಿಯ ಲೇಖಕ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ತ.ರಾ.ಸು ಅವರ ಮಾರ್ಗದರ್ಶಿಯಲ್ಲಿ ಆರಂಭವಾಗಿ ಭಾಗ್ಯಶಿಲ್ಪಿಯಲ್ಲಿ ಮುಂದುವರಿದ ಕಾದಂಬರಿಯ, ಮೂರನೆಯ ಮತ್ತು ಮುಕ್ತಾಯದ ಭಾಗವಾಗಿದೆ ಈ `ಬೆಳಕಿನ ಬೀದಿ’. ಮೂರು ಭಾಗಗಳ ವಿಸ್ತಾರಕ್ಕೆ ಹಬ್ಬಿದ ಈ ಕಾದಂಬರಿಯಲ್ಲಿ ಇಂದಿನ ಗ್ರಾಮಗಳು, ಅವುಗಳ ಸ್ಥಿತಿ, ಆ ಗ್ರಾಮಗಳನ್ನು, ಗ್ರಾಮ ವಾಸಿಗಳನ್ನು ಬಳಲಿಸುತ್ತಿರುವ ಬಗೆಬಗೆಯ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ನೋಡುವ ಆದರ್ಶವಾದ, ಈ ಮಾರ್ಗದಲ್ಲಿ ಎದುರಿಸಬೇಕಾದ ಸಮಸ್ಯೆಗಳು, ಅನುಭವಿಸಬೇಕಾದ ಸಂಕಷ್ಟಗಳು, ವೈಯಕ್ತಿಕ ಜೀವನದ ನೋವು-ನಲಿವುಗಳು- ಇವುಗಳನ್ನು ಈ ಕಾದಂಬರಿಯ ನಾಯಕ ಶ್ರೀಕಂಠನ ಜೀವನ ಬೆಳೆದ ರೀತಿಯಲ್ಲಿ ಚಿತ್ರಿಸಿದ್ದಾರೆ.