ಉಲ್ಟಾ ಅಂಗಿ / Ulta Angi
ಉಲ್ಟಾ ಅಂಗಿ / Ulta Angi Original price was: ₹90.Current price is: ₹81.
Back to products
ಭಾರತ ರತ್ನಗಳು / Bharatha Rathnagalu
ಭಾರತ ರತ್ನಗಳು / Bharatha Rathnagalu Original price was: ₹120.Current price is: ₹108.

ಬೆಸ್ಟ್ ಆಫ್ ಕಟ್ಟೆ ಪುರಾಣ / Best of Katte Purana

Author:B Chandregowda

Pages:198

Edition: 2024

Book Size: 1/8th Deemy

Binding: Paper Back

Publisher: Amulya Pustaka Prakashana

Original price was: ₹250.Current price is: ₹225.

In stock

Description

ಬೆಸ್ಟ್ ಆಫ್ ಕಟ್ಟೆ ಪುರಾಣ / Best of Katte Purana – ‘ಬೆಸ್ಟ್‌ ಆಫ್ ಕಟ್ಟೆಪುರಾಣ’ ಬಿ. ಚಂದ್ರೇಗೌಡ ಅವರ ಕೃತಿಯಾಗಿದೆ. ಇವರು ಲಂಕೇಶ ಪತ್ರಿಕೆಗೆ ಬರೆದ ಕಟ್ಟೆ ಪುರಾಣ ಅಂಕಣದಿಂದ ಕೆಲವನ್ನು ಆಯ್ದು ಇಲ್ಲಿ ಪ್ರಕಟಿಸಲಾಗಿದೆ. ಕಟ್ಟೆಪುರಾಣವು ಸಹಜ ಗ್ರಾಮೀಣ ಹಾಸ್ಯವಾಗಿದ್ದು, ರಾಜಕೀಯ ವಿಮರ್ಶೆ, ಸಮಾಜ ವಿಮರ್ಶೆ ಇವೆರಡನ್ನು ಒಳಗೊಂಡಿತ್ತು. ಇದು ನಿರುದ್ದಿಶ್ಯ ಹರಟೆಯಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ: ಲಂಕೇಶರ ಚಿಂತನೆಗಳನ್ನು ಸಿಕ್ಕಷ್ಟು ಹೀ ಹೀರಿಕೊಂಡು ಹುಟ್ಟಿದ ವಿಮರ್ಶೆ ಇದು. ಗ್ರಾಮೀಣ ಪಾತ್ರಗಳಿಂದ ಚಿಮ್ಮಿದ ಮುಕ್ತ ವೈನೋದಿಕ ವಿಮರ್ಶೆಯ ಅಂಕಣವೊಂದು ಜವಾಬ್ದಾರಿಯುತ, ಆರೋಗ್ಯಕರ ರಾಜಕೀಯ ವಿಮರ್ಶೆಯ ವೇದಿಕೆಯಾದ ಅಚ್ಚರಿ ಇದು. ಚಂದ್ರೇಗೌಡರ ‘ಕಟ್ಟೆಪುರಾಣ’ವನ್ನು ಅನುಕರಿಸಿ ಹುಟ್ಟಿದ ಟೆಲಿಹಾಸ್ಯಸರಣಿಗಳು, ಸಿನಿಮಾ ಸಂಭಾಷಣೆಗಳು ನೂರಾರು!