ತಿರುಪ್ಪಾವೈ / Tirupavai
₹150 Original price was: ₹150.₹135Current price is: ₹135.
ಶ್ರೀ ರಾಮಾಯಣ ಸಾಹಶ್ರೀ / Shree Ramayana Saahasree
₹425 Original price was: ₹425.₹383Current price is: ₹383.
ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ನೆಲೆ ಮತ್ತು ಆರ್ಷ ದೃಷ್ಟಿ / Bendre Kavyadalli Adhyatmada Nele Mattu Aarsha Drishti
Author: Dr K S Narayanacharya
Pages:272
Edition: 2022
Book Size: 1/8th Demmy
Binding: Paper Back
Publisher: Sahitya Prakashana
Description
ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ನೆಲೆ ಮತ್ತು ಆರ್ಷ ದೃಷ್ಟಿ / Bendre Kavyadalli Adhyatmada Nele Mattu Aarsha Drishti – ‘ ಧಾರವಾಡದ ಬೆಣ್ಣೆ ಧಾರಣೀನೆ ಆಗಲಗಲೊಲ್ಲದು ’ ಎಂದು ಕವಿ ಅಂಬಿಕಾತನಯದತ್ತರು ತಮ್ಮ ಒಂದು ಸಾಲಿನಲ್ಲಿ ತಮ್ಮ ಕಾವ್ಯ ಮೌಲೀಕರಣದ ಅಪೂರ್ಣನತೆಯ ಬಗ್ಗೆ ಆತೃಪ್ತಿಯನ್ನು ವ್ಯಕ್ತಪಡಿಸಿದ್ದು, ಆಚಾರ್ಯರ ಈ ವಿಮರ್ಶ ಕೃತಿ ಅದನ್ನು ಈಡೇರಿಸಿ ಬೇಂದ್ರೆ ಕಾವ್ಯ ಮೌಲೀಕರಣ ಪ್ರಯತ್ನಗಳಿಗೆ ಪೂರ್ಣ ವಿರಾಮ ಕೊಟ್ಟಂತಿದೆ ಎಂದು ಎನ್ಕೆ ಅವರು ಅಭಿಪ್ರಾಯ ಪಟ್ಟಿದ್ದಾರೆ.
