ಜ್ಞಾಪಕ ಚಿತ್ರಶಾಲೆ -7 ಹೃದಯ ಸಂಪನ್ನರು / Jnapaka Chitrashale -7 Hrudayasampannaru
₹200 Original price was: ₹200.₹180Current price is: ₹180.
ಜ್ಞಾಪಕ ಚಿತ್ರಶಾಲೆ -8 ಸಂಕೀರ್ಣ ಸ್ಮೃತಿಸಂಪುಟ / Jnapaka Chitrashale -8 Sankeerna Smrutisamputa
₹220 Original price was: ₹220.₹198Current price is: ₹198.
ಬೇಂದ್ರೆ ರಂಗಗೀತಗಳು / Bendre Rangageethagalu
Author: Da.Ra.Bendre
Pages:152
Edition: 2007
Book Size: 1/8th Demmy
Binding: Paper Back
Publisher: Da Ra Bendre Samshodhana Samsthe
Description
ಬೇಂದ್ರೆ ರಂಗಗೀತಗಳು / Bendre Rangageethagalu – ಕವಿ ಎಂದು ಸಾಹಿತ್ಯ ಪ್ರಿಯರಿಗೆ ಚಿರಪರಿಚಿತರಿರುವ ಬೇಂದ್ರೆಯವರು ನಾಟಕಕಾರರು ಕೂಡ. ಅವರ ಹದಿನೈದು ನಾಟಕಗಳು ಪ್ರಕಟವಾಗಿವೆ. ನಾಟಕದ ಭಾಗವಾಗಿ ಬೇಂದ್ರೆಯವರು ಕವಿತೆಗಳನ್ನು ರಚಿಸಿದ್ದರು. ಅವುಗಳನ್ನು ರಂಗಗೀತೆಗಳು ಎಂದು ವಿಂಗಡಿಸಿ ಕವಿಪುತ್ರ ವಾಮನ ಬೇಂದ್ರೆಯವರು ಸಂಗ್ರಹಿಸಿ ಪ್ರಕಟಿಸಿದ ಸಂಕಲನ. ಈ ಸಂಕಲನದಲ್ಲಿ ಬೇಂದ್ರೆಯವರು ನಾಟಕಗಳಿಗಾಗಿ ರಚಿಸಿದ ಗೀತೆಗಳನ್ನು ಸೇರಿಸಲಾಗಿದೆ.
