ಶಾಮನ ತಾಯಿ / Shamana Thayi
ಶಾಮನ ತಾಯಿ / Shamana Thayi Original price was: ₹330.Current price is: ₹297.
Back to products
ಕಾಳಿದಾಸನ ಮೇಘದೂತ / Kalidasana Meghadootha
ಕಾಳಿದಾಸನ ಮೇಘದೂತ / Kalidasana Meghadootha Original price was: ₹200.Current price is: ₹180.

ಬೇಸಿಗೆ ರಜೆ ಮತ್ತು ಇತರ ಕತೆಗಳು / Besigeya Raje Mattu Ithara Kathegalu

Author:Gangadhara

Pages:272

Edition: 2017

Book Size: 1/8th Demmy

Binding: Paper Back

Publisher: Vasantha Prakashana

Original price was: ₹195.Current price is: ₹175.

In stock

Description

ಬೇಸಿಗೆ ರಜೆ ಮತ್ತು ಇತರ ಕತೆಗಳು / Besigeya Raje Mattu Ithara Kathegalu – ಮಾಧವಿಕುಟ್ಟಿ-ಕಾವ್ಯನಾಮದೊಂದಿಗೆ ಸಾಹಿತ್ಯ ರಚಿಸುತ್ತಿರುವ ಮಲೆಯಾಳ ಭಾಷೆಯ ಲೇಖಕಿ ಕಮಲಾದಾಸ್ ಅವರ ಕಥೆಗಳನ್ನು ಲೇಖಕ ಕೆ.ಕೆ.ಗಂಗಾಧರನ್ ಅವರು ‘ಕಮಲಾದಾಸ: ಬೇಸಿಗೆ ರಜೆ ಮತ್ತು ಇತರ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಷಯ ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.