ಅಳ್ಳಿಟ್ಟು / Allittu
ಅಳ್ಳಿಟ್ಟು / Allittu Original price was: ₹150.Current price is: ₹135.
Back to products
ಬಿಟ್ಟ ಜಾಗ ತುಂಬಿ / Bitta Jaaga Tumbi
ಬಿಟ್ಟ ಜಾಗ ತುಂಬಿ / Bitta Jaaga Tumbi Original price was: ₹150.Current price is: ₹135.

ಬ್ರಹ್ಮ ರಾಕ್ಷಸ / Brahma Rakshasa

Author: Dr. Jayaprakash Mavinakuli

Pages: 184

Edition: 2016

Book Size: 1/8th Demmy

Binding: Paper Back

Publisher: Ankita Pustaka

Original price was: ₹150.Current price is: ₹135.

In stock

Description

ಬ್ರಹ್ಮ ರಾಕ್ಷಸ / Brahma Rakshasa – ಕತೆಗಾರ ಜಯಪ್ರಕಾಶ ಮಾವಿನಕುಳಿ ಅವರ ಕತೆಗಳ ಸಂಗ್ರಹ ’ಬ್ರಹ್ಮ ರಾಕ್ಷಸ’. ಜಯಪ್ರಕಾಶ ಅವರ ಕತೆಗಳಲ್ಲಿ ಕಂಡು ಬರುವ ಆಧುನಿಕ ಸಮಾಜದ ಸಂಕಷ್ಟಗಳನ್ನು ಸಂವೇದನಾಶೀಲ ವ್ಯಕ್ತಿಗಳ ಸಂಕಟ, ತೊಳಲಾಟಗಳನ್ನು ತಮ್ಮ ಕತೆಗಳಲ್ಲಿ ಚಿತ್ರಿಸುತ್ತಾರೆ. ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಭಾಷೆಯ ಮೂಲಕ, ರೂಪಕಗಲ ಮೂಲಕ ಅಪರೂಪದ ಕತೆಗಳನ್ನು ಕಟ್ಟಿಕೊಡುತ್ತಾರೆ. ಅಶಾಂತ, ವಾಡೆಯ ಗತವೂ ಮತ್ತು ಇವನ ಕಥೆಯೂ, ವಿಲಾಪ, ವಿದಾಯ, ಅಪಲಾಪ, ಹುಸೇನ ಸಾಬಿ ಮಗಳ ಮದುವೆ ಪ್ರಸಂಗ, ಪಾಲು, ಅಮಾಯಕರು, ಲಾಸ್ಟ್ ಬೆಲ್, ತೊರೆದವರು, ಪ್ರೀತಿಯಿಂದ ಕರೆದ ಹುಡುಗಿ , ಹೂವಿನ ತೋಟಕೆ ನೀರಿಲ್ಲ, ಪ್ರಶ್ನೆಗಳು, ಉಣಬೇಕು ಒಟ್ಟಿಗೆ ಇದ್ದಷ್ಟು, ಬ್ರಹ್ಮರಾಕ್ಷಸ ಮುಂತಾದ ಕತೆಗಳ ಸಂಗ್ರಹ ಇಲ್ಲಿವೆ.