ಛತ್ರಪತಿ ಶಾಹೂ / Chatrapati Shaahoo
ಛತ್ರಪತಿ ಶಾಹೂ / Chatrapati Shaahoo Original price was: ₹110.Current price is: ₹99.
Back to products
ಜೀವನಾನಂದ / Jeevanananda
ಜೀವನಾನಂದ / Jeevanananda Original price was: ₹195.Current price is: ₹175.

ಭಗತ್ ಸಿಂಗ್ – ವೀರ ಸಾವರ್ಕರ್ / Bhagath Singh -Veera Savarkar

Author:Divakar n

Pages:76

Edition: 2023

Book Size: 1/8th Demmy

Binding: Paper Back

Publisher:Ladai Prakashana

Original price was: ₹70.Current price is: ₹63.

In stock

Description

ಭಗತ್ ಸಿಂಗ್ – ವೀರ ಸಾವರ್ಕರ್ / Bhagath Singh -Veera Savarkar -ಒಬ್ಬ ಹೋರಾಟಗಾರನನ್ನು ಆತ್ಯಂತಿಕವಾಗಿ ವಿರೋಧಿಸುವುದು ಸಾಧ್ಯವಾಗದೇ ಹೋದರೆ ಆತನಿಗೆ ತಮ್ಮ ಸಿದ್ಧಾಂತಗಳ ಬಣ್ಣ ಬಳಿದುಬಿಡುವುದು ಒಂದು ಬಗೆಯ ರಾಜಕಾರಣ. ಹಾಗೆ ಮಾಡುವುದರಿಂದ ಬಗೆ ಬಗೆಯ ಲಾಭವಿದೆ. ಮೊದಲನೆಯದು ಇತಿಹಾಸವನ್ನು ತಿರುಚಿ ತನಗೆ ಬೇಕಾದಂತೆ ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಎರಡನೆಯದು ಆ ನಾಯಕನಿಗಿಂತಲೂ ತಮ್ಮ ಸಿದ್ಧಾಂತ ದೊಡ್ಡದು ಎಂಬುದನ್ನು ಬಿಂಬಿಸಿದಂತಾಗುತ್ತದೆ. ಮೂರನೆಯದು ಹೊಸತಲೆಮಾರನ್ನು ತಮಗೆ ಬೇಕಾದಂತೆ ಅಣಿಗೊಳಿಸಿಕೊಳ್ಳಲು ಸಹಾಯಕವಾಗುತ್ತದೆ. ನಾ ದಿವಾಕರ ಅನುವಾದಿಸಿರುವ ವಿವಿಧ ಲೇಖನಗಳ ಸಂಕಲನ ’ಭಗತ್ ಸಿಂಗ್-ವೀರ ಸಾವರ್ಕರ್’ ಈ ಅಂಶಗಳನ್ನು ಪ್ರಶ್ನಿಸುತ್ತದೆ. ಭಗತ್ ಸಿಂಗ್ ಮತ್ತು ವೀರ್ ಸಾವರ್ಕರ್ ಇಬ್ಬರೂ ಪರಸ್ಪರ ಗೌರವಿಸುತ್ತಿದ್ದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾವರ್ಕರ್ ಅವರನ್ನು ‘ಧೈರ್ಯಶಾಲಿ’ ಎಂದು ಸಿಂಗ್ ಪರಿಗಣಿಸಿದ್ದರು ಮತ್ತು ಸಾವರ್ಕರ್ ಅವರ ತತ್ವಶಾಸ್ತ್ರವು ಸಿಂಗ್‌ನ ಬರವಣಿಗೆಯ ಮೇಲೆ ಪ್ರಭಾವ ಬೀರಿತು. ಸಾವರ್ಕರ್ ಅವರು ಅಂಡಮಾನ್‌ನ ಸೆಲ್ಯುಲಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದಾಗ, 1931 ರಲ್ಲಿ ಸಿಂಗ್ ಅವರನ್ನು ಗಲ್ಲಿಗೇರಿಸಿದಾಗ ಸಾವರ್ಕರ್ ತೀವ್ರ ದುಃಖವನ್ನು ವ್ಯಕ್ತಪಡಿಸಿದರು.