ವಿಷಪ್ರಾಶನ / Vishaprashana
ವಿಷಪ್ರಾಶನ / Vishaprashana Original price was: ₹140.Current price is: ₹126.
Back to products
ಗುಡಿಮಲ್ಲಮ್ / Gudimallam
ಗುಡಿಮಲ್ಲಮ್ / Gudimallam Original price was: ₹130.Current price is: ₹117.

ಭಿನ್ನೋಟ / Bhinnota

Author: Dr.K.N. Ganeshaiah

Pages: 176

Edition: 2020

Book Size: 1/8th Demmy

Binding: Paper Back

Publisher: Ankita Pustaka

Original price was: ₹150.Current price is: ₹135.

In stock

Description

ಭಿನ್ನೋಟ / Bhinnota – ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. `ಭಿನ್ನೋಟ’ ಅಂತಹದ್ದೊಂದು ಪ್ರಯತ್ನ. `ಭಿನ್ನೋಟ’ದಲ್ಲಿ, ನಾವು ಅತೀ ಸಹಜ ಎಂದುಕೊಂಡಿರುವ, ನಮ್ಮ ಗಮನವನ್ನೇ ಸೆಳೆಯದ, ನಮ್ಮಲ್ಲಿಯೇ ಅಂತರ್ಗತವಾಗಿರುವ, ಜೀವನದ ಹಲವು ನಡೆ ನುಡಿಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ – ಅವನ್ನು ಅರಿತುಕೊಳ್ಳುವುದರಿಂದ ನಮ್ಮ ಜೀವನ ಬದಲಾಗುತ್ತದೆ ಎಂಬ ಹಿರಿದಾದ ಆಕಾಂಕ್ಷೆಯಿಂದಲ್ಲ; ನಮ್ಮ ವರ್ತನೆಯ ಮೂಲವನ್ನು ಅರಿಯುವುದರಿಂದ ನಮ್ಮನ್ನು ನಾವೇ ಅರಿತುಕೊಳ್ಳಬಹುದು ಎಂಬ ನಂಬಿಕೆಯಿಂದ. ಭಿನ್ನ ರೀತಿಯ ಈ ಲೇಖನಗಳು ನಮ್ಮಲ್ಲಿ ಸಾಕಷ್ಟು ಅಚ್ಚರಿ-ವಿಚಾರವನ್ನು ಉಂಟುಮಾಡುತ್ತವೆ.