ಗಿರಿಧರ / Giridhara
ಗಿರಿಧರ / Giridhara Original price was: ₹200.Current price is: ₹180.
Back to products
ಬಣ್ಣದ ಚುಂಬಕ / Bannada Chumbaka
ಬಣ್ಣದ ಚುಂಬಕ / Bannada Chumbaka Original price was: ₹180.Current price is: ₹162.

ಭುವಿಗಿಳಿದ ಹಕ್ಕಿ ಮತ್ತು ಇತರ ಕಿರು ಕಾದಂಬರಿಗಳು / Bhuvigilida Hakki Mattu Ithara Kiru Kaadambarigalu

Author: Smt. Saisuthe

Pages: 232

Edition: 2019

Book Size: 1/8th Demmy

Binding: Paper Back

Publisher: Sudha Enterprises

Original price was: ₹175.Current price is: ₹157.

In stock

Description

ಭುವಿಗಿಳಿದ ಹಕ್ಕಿ ಮತ್ತು ಇತರ ಕಿರು ಕಾದಂಬರಿಗಳು / Bhuvigilida Hakki Mattu Ithara Kiru Kaadambarigalu – ಕೃತಿಯು ಸಾಯಿಸುತೆ ಅವರ ಕಿರು ಕಾದಂಬರಿಗಳ ಸಂಕಲನ. ಸುಮಾರು 80 ಮತ್ತು 90ರ ದಶಕದಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಿರು ಕಾದಂಬರಿಗಳಿವು. ಈ ಮುಖೇನ ಗೊಂಚಲಿನ ರೂಪ ಪಡೆದುಕೊಂಡಿದೆ. ‘ಭುವಿಗಿಳಿದ ಹಕ್ಕಿ’ ಕಾದಂಬರಿಗಳ ಒಡನಾಡಿಗಳು ‘ಆಶಾ ಪಲ್ಲವಿ’ ಮತ್ತು ‘ಅನುಬಂಧ’ ಗಳಾಗಿದ್ದು ಕಾದಂಬರಿಯ ವಸ್ತುವಿಷಯವಾಗಿ ಹೆಣ್ಣಿನ ಮನಸ್ಥಿತಿ ವಿಚಾರಗಳನ್ನು ತೆಗೆದುಕೊಳ್ಳಲಾಗಿದೆ. ಕೌಟುಂಬಿಕ ವಿಚಾರಗಳು ಕೂಡಾ ಇಲ್ಲಿ ಪ್ರಾಧಾನ್ಯತೆಯನ್ನು ಪಡೆದುಕೊಂಡಿದ್ದು, ಹೆಣ್ಣಿನ ಮನಸ್ಸಿನ ತುಮುಲುಗಳು ಭಿನ್ನವಾಗಿ ಇಲ್ಲಿ ವ್ಯಕ್ತವಾಗಿದೆ.