ದಲಿತರ ಆರ್ಥಿಕತೆ ಸಮಸ್ಯೆ ಸವಾಲು / Dalitara Arthikathe Samasye Saavalu
₹200 Original price was: ₹200.₹180Current price is: ₹180.
ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಮತ್ತು ಸಂದೇಶ / Babasaheb Ambedkar Jeevana Mattu Sandesha
₹175 Original price was: ₹175.₹157Current price is: ₹157.
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ / Bhrashtacharada Suliyalli Bharata
Author: Y G Muralidharan
Pages:168
Edition: 2013
Book Size: 1/8th Demmy
Binding: Paper Back
Publisher:Navakarnataka Publication
Description
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ / Bhrashtacharada Suliyalli Bharata -‘ಭ್ರಷ್ಟಾಚಾರದ ಸುಳಿಯಲ್ಲಿ ಭಾರತ’ ಲೇಖಕ ವೈ.ಜಿ. ಮುರಳೀಧರನ್ ಅವರ ಲೇಖನಗಳ ಸಂಕಲನ. ನಮ್ಮ ದೇಶದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ಭ್ರಷ್ಟಾಚಾರದ ರಕ್ತ ಬೀಜಾಸುರನಂತಿರುವ ಬ್ರಹ್ಮರಾಕ್ಷಸನ ಲಕ್ಷ ಲಕ್ಷ ಕರಾಳ ಮುಖಗಳ ಕುರಿತು ವಿವರವಾಗಿ ಬರೆದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನತೆ ತಮ್ಮ ತೀವ್ರ ಅಸಮಾಧಾನ, ವಿರೋಧಗಳನ್ನು ವ್ಯಕ್ತಪಡಿಸಿ ಪ್ರಬಲ ಹೋರಾಟಗಳನ್ನು ಸಂಘಟಿಸಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಪ್ರತೀ ಅಧ್ಯಾಯವೂ ಬಹಳ ಮೌಲ್ಯಯುತವಾದ ಮಾಹಿತಿಗಳನ್ನೊಳಗೊಂಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಆಸಕ್ತರು ಓದಲೇ ಬೇಕಾದ ಕೃತಿ.
