ಇಬ್ಬನಿ ಕರಗಿತು / Ibbani Karagithu
₹120 Original price was: ₹120.₹108Current price is: ₹108.
ಕರಗಿದ ಕಾರ್ಮೋಡ / Karagida Karmoda
₹180 Original price was: ₹180.₹162Current price is: ₹162.
ಮಂಜಿನಲ್ಲಿ ಮಿಂದ ಪುಷ್ಪ / Manjinalli Minda Pushpa
Author: Smt. Saisuthe
Pages: 176
Edition: 2020
Book Size: 1/8th Demmy
Binding: Paper Back
Publisher: Sudha Enterprises
Description
ಮಂಜಿನಲ್ಲಿ ಮಿಂದ ಪುಷ್ಪ / Manjinalli Minda Pushpa – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ) ಅವರು ಬರೆದ ಕಾದಂಬರಿ-ಮಂಜಿನಲ್ಲಿ ಮಿಂದ ಪುಷ್ಪ. ಸಾಮಾಜಿಕ ವಿಷಯ ವಸ್ತುವಾಗಿದ್ದರೂ ಲೇಖಕಿಯು ತಮ್ಮ ಕಲ್ಪನಾ ಸಾಮರ್ಥ್ಯವನ್ನು ಬಳಸಿ ರಚಿಸುವ ಕಾದಂಬರಿಗಳ ಪೈಕಿ ‘ಮಂಜಿನಲ್ಲಿ ಮಿಂದ ಪುಷ್ಪ ಸಹ ಒಂದು. ಕಥೆ ವಸ್ತು, ಪಾತ್ರಗಳ ಸೃಷ್ಟಿ, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳ ಹಿನ್ನೆಲೆಯಲ್ಲಿ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
