ತುಂಟ ಗೋಪಿಯ ಅದ್ಭುತ ಯಾತ್ರೆ / Tunta Gopiya Adbhuta Yatre
₹80 Original price was: ₹80.₹72Current price is: ₹72.
ತೆರೆದಷ್ಟೂ ಅರಿವು / Teredashtu Arivu
₹350 Original price was: ₹350.₹315Current price is: ₹315.
ಮಣ್ಣಿನ ಕಸುವು / Mannina Kasuvu
Author:Suresh Nagalamadike
Pages:176
Edition: 2023
Book Size: 1/8th Deemy
Binding: Paper Back
Publisher:Deepankara Pustaka Prakashana
Description
ಮಣ್ಣಿನ ಕಸುವು / Mannina Kasuvu -`ಮಣ್ಣಿನ ಕಸುವು’ ಸುರೇಶ್ ನಾಗಲಮಡಿಕೆ ಅವರ ಲಂಕೇಶ್ ಕಥನ ಅಧ್ಯಯನವಾಗಿದೆ. ಲಂಕೇಶ್ ಸಾಧ್ಯವಿದ್ದಷ್ಟು ಮನುಷ್ಯ ಗ್ರಹಿಸುವ ಬಹುತೇಕ ಸಂಗತಿಗಳನ್ನು ಒಳಗುಮಾಡಿಕೊಂಡಿದ್ದಾರೆ. ನನಗೆ ತಿಳಿದ ಮಟ್ಟಿಗೆ ಯಾವ ಮನುಷ್ಯ ಭಾವನೆಗಳನ್ನು ಕೇವಲ ಸೋಗಲಾಡಿತನಗಳಿಗೆ, ಡೋಂಗೀತನಗಳಿಗೆ ಒಗ್ಗಿಸಿಕೊಳ್ಳುವನೋ, ಆತ ನಿಜಕ್ಕೂ ಅಪ್ರಾಮಾಣಿಕನಾಗಿರುತ್ತಾನೆ. ಯಾವ ಮನುಷ್ಯ ತನ್ನ ಒಳಗನ್ನು ಸದಾ ಎಚ್ಚರದಿಂದ ಇಟ್ಟುಕೊಂಡು, ಸಮಾಜದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುತ್ತಾನೋ ಆತ ಪ್ರಾಮಾಣಿಕನಾಗಲು ಯತ್ನಿಸುತ್ತಲೇ ಇರುತ್ತಾನೆ. ಇಂಥವನು ಬದುಕನ್ನು ಸೂಕ್ಷ್ಮವಾಗಿ ಗ್ರಹಿಸುವ ಹಂತದಲ್ಲಿರುತ್ತಾನೆ. ಲಂಕೇಶರ ಕಥನದಲ್ಲಿ ಈ ಎರಡೂ ಬಗೆಯ ವ್ಯಕ್ತಿಗಳನ್ನು ಕಾಣಲು ಸಾಧ್ಯ.
