ನಿಲ್ಲು ನಿಲ್ಲೆ ಪತಂಗ / Nillu Nille Patanga
ನಿಲ್ಲು ನಿಲ್ಲೆ ಪತಂಗ / Nillu Nille Patanga Original price was: ₹150.Current price is: ₹135.
Back to products
ಮಹಾಭಾರತದ ಉಪಕತೆಗಳು / Mahabharatada Upakathegalu
ಮಹಾಭಾರತದ ಉಪಕತೆಗಳು / Mahabharatada Upakathegalu Original price was: ₹195.Current price is: ₹175.

ಮತ್ತಷ್ಟು ವಕ್ರತುಂಡೋಕ್ತಿ / Mattashtu Vakratundokti

Author: Vishweshwar Bhat

Pages:164

Edition: 2012

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹95.Current price is: ₹86.

In stock

Description

ಮತ್ತಷ್ಟು ವಕ್ರತುಂಡೋಕ್ತಿ / Mattashtu Vakratundokti – ವಿಶ್ವೇಶ್ವರ ಭಟ್ಟರು ನಡೆಸುತ್ತಿದ್ದ ಪತ್ರಿಕೆಗಳಲ್ಲಿ ಈ ವಕ್ರತುಂಡೋಕ್ತಿಗಳು ಪ್ರಕಟಣೆ ಕಂಡು ಜನರನ್ನು ಮನರಂಜಿಸಿವೆ. ಈ ವಕ್ರತುಂಡೋಕ್ತಿಯ ಸಾಲು ಒಂದು ಅಥವಾ ಎರಡು ಸಾಲುಗಳದ್ದು ಮಾತ್ರವಾಗಿದ್ದು ಗಾತ್ರದಲ್ಲಿ ಚಿಕ್ಕದಾದರೂ ಓದುಗರನ್ನು ಆಕರ್ಷಿಸುತ್ತವೆ. ಒಂದೊಂದೂ ತಿಳಿಹಾಸ್ಯದ ಬುಗ್ಗೆ. ಕೆಲವು ವಿನ್ಯಾಸದಲ್ಲಿ ಗದ್ಯದಂತೆ ಕಂಡರೂ ಪರಿಣಾಮದಲ್ಲಿ ಒಳ್ಳೆಯ ಹನಿಗವನಗಳಂತಿವೆ.