ಕಂಪನಿ ಆಫ್ ವಿಮೆನ್ / Company of Women
ಕಂಪನಿ ಆಫ್ ವಿಮೆನ್ / Company of Women Original price was: ₹300.Current price is: ₹270.
Back to products
ಲೈಫ್ ಈಸ್ ಬ್ಯೂಟಿಫುಲ್ / Life is Beautiful
ಲೈಫ್ ಈಸ್ ಬ್ಯೂಟಿಫುಲ್ / Life is Beautiful Original price was: ₹150.Current price is: ₹135.

ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ / Mattomme Sikkona Mudaviddare

Author: Jogi, Gopalakrishna Kuntini

Pages: 216

Edition: 2025

Book Size: 1/8th Demmy

Binding: Paper Back

Publisher: Sawanna Enterprises

Original price was: ₹270.Current price is: ₹243.

In stock

Description

ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ / Mattomme Sikkona Mudaviddare – ಸಣ್ಣಕತೆಗಳನ್ನು ಬರೆಯುವ, ಓದುವ, ಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ, ಅತ್ಯುತ್ತಮ ಸಣ್ಣಕತೆಗಳನ್ನು ಬರೆದಿದ್ದಾರೆ. ಅನೇಕ ಓದುಗರು ಕತೆಗಳ ಕುರಿತ ಒಳನೋಟಗಳನ್ನು ಪಡೆದುಕೊಂಡಿದ್ದಾರೆ. ದೊಡ್ಡವರು, ಸಣ್ಣವರು, ಹೊಸ ಕತೆಗಾರ, ಹಳೆಯ ಕತೆಗಾರ, ಜನಪ್ರಿಯ, ಮೊದಲಿಗ ಎಂಬ ಯಾವ ಭೇದವೂ ಇಲ್ಲದೇ ಕತೆಗಾರರಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿರುವ ಕಥೆಕೂಟ ಮಾಡಿರುವ ಮೌನಕ್ರಾಂತಿ ಅದರ ಫಲಾನುಭವಿಗಳಿಗೆ ಮಾತ್ರ ಗೊತ್ತು.