ಮನುಜಮತ ವಿಶ್ವಪಥ / Manujamatha Viswapatha

Author: Kuvempu

Pages:90

Edition: 2025

Book Size: 1/8th Demmy

Binding: Paper Back

Publisher: Udayaravi Prakashana

Original price was: ₹95.Current price is: ₹86.

In stock

Description

ಮನುಜಮತ ವಿಶ್ವಪಥ / Manujamatha Viswapatha -ಕವಿ ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ಸಂದೇಶ. ಮನುಜ ಮತ ವಿಶ್ವಪಥ. ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೇರೆ ನಿರ್‍ದಿಗಂತವಾಗಿ ಅನಿಕೇತನ ಆಗುವಂತೆ ಪುಟ್ಟಪ್ಪನವರು ಸೂಚಿಸುತ್ತಾರೆ.

ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಆದಿಕವಿ ಪಂಪನ ಮಾತಿಗೆ ಅನುಗುಣವಾಗಿ ರೂಪಿತವಾದದ್ದು ವಿಶ್ವಮಾನವ ಸಂದೇಶ. ಈ ವಿಶ್ವಮಾನವ ಸಂದೇಶವನ್ನು ವಿವರಿಸುವ ಪುಟ್ಟ ಗ್ರಂಥ ಇದು.