ಜಾಗೋ ಭಾರತ್  - 5 / Jagoo Bharat -5
ಜಾಗೋ ಭಾರತ್ - 5 / Jagoo Bharat -5 Original price was: ₹150.Current price is: ₹135.
Back to products
ವಿಳಾಸ ಬದಲಾಗುತ್ತಿದೆ / Vilasa Badalaguttide
ವಿಳಾಸ ಬದಲಾಗುತ್ತಿದೆ / Vilasa Badalaguttide Original price was: ₹95.Current price is: ₹85.

ಮನ್ವಂತರ / Manvantara

Author: Vasumathi Udupa

Pages: 312

Edition: 2021

Book Size: 1/8th Demmy

Binding: Paper Back

Publisher: Ankita Pustaka

Original price was: ₹330.Current price is: ₹297.

In stock

Description

ಮನ್ವಂತರ / Manvantara – “ಮನ್ವಂತರ” ವಸುಮತಿ ಉಡುಪ ಅವರು ಬರೆದ ಜನಪ್ರಿಯ ಕನ್ನಡ ಕಾದಂಬರಿ. ಇದು ಮುಖ್ಯವಾಗಿ ಮಲೆನಾಡು ಪ್ರದೇಶದ ಮಧ್ಯಮ ವರ್ಗದ, ಆಸ್ತಿವಂತರ ಒಂದು ಕುಟುಂಬದ ಕಥೆಯನ್ನು ಆಧರಿಸಿದೆ. ಕಥೆಯ ಕೇಂದ್ರ ಬಿಂದು ಕಾವೇರಿ ಎಂಬ ಮಹಿಳೆ. ಆಕೆಯ ಜನ್ಮ ನಕ್ಷತ್ರ ಅತ್ತೆಗೆ ಸರಿಬರದ ಕಾರಣ ಹಾಗೂ ಹುಟ್ಟಿದ ಮನೆಯಲ್ಲಿ ಗಂಡು ದಿಕ್ಕಿಲ್ಲದ ಕಾರಣ, ಆಕೆಯ ಅಕ್ಕ ಗೋದಾವರಿ, ಜನಾರ್ಧನ ಎಂಬಾತನನ್ನು ಮನೆ ಅಳಿಯನನ್ನಾಗಿ ಮಾಡಿ ಕಾವೇರಿಯೊಂದಿಗೆ ಮದುವೆ ಮಾಡಿಸುತ್ತಾಳೆ.