ಎತ್ತರೆತ್ತರ ಭೈರಪ್ಪ / Ettarettara Bhyrappa
₹175 Original price was: ₹175.₹157Current price is: ₹157.
ಎಮರ್ಜೆನ್ಸಿ- ಸಂವಿಧಾನದ ಕೊಲೆಗೆ ನಡೆದ ಸಂಚು / Emergency - Samvidhanada Kolege Nadeda Sanchu
₹299 Original price was: ₹299.₹269Current price is: ₹269.
ಮಹಾಕಾಲ – ಸೃಷ್ಟಿ / Mahakaala – Srushti
Author:G B Harisha
Pages:312
Edition: 2025
Book Size: 1/8th Demmy
Binding: Paper Back
Publisher: Ayodhya Publication
Description
ಮಹಾಕಾಲ – ಸೃಷ್ಟಿ / Mahakaala – Srushti – ನೇತಾಜಿ ಸುಭಾಷ್ ಚಂದ್ರ ಬೋಸ್ -ಭಾರತೀಯ ಇತಿಹಾಸದ ಧ್ರುವತಾರೆ, ಅವರು ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಅಲ್ಪ ಸಮಯದಲ್ಲೇ ತನ್ನ ಖಚಿತ ನಿರ್ಧಾರ, ನಿಶಿತಮತಿಗಳಿಂದ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದರು. ನೇತಾಜಿ ಬದುಕಿನ ಅನೇಕ ಅದ್ಭುತ, ಅಪ್ರಕಟಿತ, ರೋಚಕ ಘಟನಾವಳಿಗಳನ್ನು ಪೋಣಿಸಿ ಕನ್ನಡದ ಹಿರಿಯ ಚಿಂತಕ ಡಾ. ಜಿ.ಬಿ. ಹರೀಶ ಬರೆದಿರುವ ಅನನ್ಯ ಕಾದಂಬರಿಯೇ -ಮಹಾಕಾಲ. ತ್ರಿವಳಿ ಸರಣಿಯ ಮೊದಲ ಸಂಪುಟದ ಹೆಸರು – ಸೃಷ್ಟಿ . ಇದು ಇದುವರೆಗೆ ಬಚ್ಚಿಟ್ಟ, ಮುಚ್ಚಿಟ್ಟ ಇತಿಹಾಸದ ಅಪೂರ್ವ ಅನಾವರಣ.
