ಶ್ರೀ ಮಾತೆ / Shree Mathe
₹130 Original price was: ₹130.₹117Current price is: ₹117.
ಹೊಸಗನ್ನಡ ಪಂಚತಂತ್ರ / Hosagannada Panchatantra
₹175 Original price was: ₹175.₹157Current price is: ₹157.
ಮಹಾಬ್ರಾಹ್ಮಣ / Mahabrahmana
Author: Devudu
Pages: 275
Edition: 2023
Book Size: 1/8th Demmy
Binding: Paper Back
Publisher: Hemantha Sahitya
Specification
Description
ಮಹಾಬ್ರಾಹ್ಮಣ / Mahabrahmana – ದೇವುಡು ನರಸಿಂಹಶಾಸ್ತ್ರಿಗಳು ಬರೆದ “ಮಹಾಬ್ರಾಹ್ಮಣ” ಕಾದಂಬರಿಯು ಮಹರ್ಷಿ ವಿಶ್ವಾಮಿತ್ರರ ಜೀವನದ ಬಗ್ಗೆ ಇರುವ ಪೌರಾಣಿಕ ಕಥಾನಕವಾಗಿದೆ. ಈ ಪುಸ್ತಕವು ಕ್ಷತ್ರಿಯ ರಾಜ ಕೌಶಿಕನು ಬ್ರಹ್ಮರ್ಷಿ ವಿಶ್ವಾಮಿತ್ರನಾಗಿ ಪರಿವರ್ತನೆಯಾಗುವ ಅಸಾಮಾನ್ಯ ಪಯಣವನ್ನು ಚಿತ್ರಿಸುತ್ತದೆ. ಈ ಕಾದಂಬರಿಯು ವಾಲ್ಮೀಕಿ ರಾಮಾಯಣ ಹಾಗೂ ಇತರೆ ವೇದಗಳು ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವ ವಿಶ್ವಾಮಿತ್ರ ವಸಿಷ್ಠರ ನಡುವಿನ ಸಂಘರ್ಷ ಹಾಗೂ ಕೌಶಿಕನ ಪರಿವರ್ತನೆಯ ಕಥೆಯನ್ನು ಆಧರಿಸಿದೆ.
