ಮತ್ತಷ್ಟು ವಕ್ರತುಂಡೋಕ್ತಿ / Mattashtu Vakratundokti
₹95 Original price was: ₹95.₹86Current price is: ₹86.
ಓದುಗೊಳವೆ / Odugolave
₹250 Original price was: ₹250.₹225Current price is: ₹225.
ಮಹಾಭಾರತದ ಉಪಕತೆಗಳು / Mahabharatada Upakathegalu
Author: Y.N. Gundurao
Pages: 202
Edition: 2024
Book Size: 1/8th Demmy
Binding: Paper Back
Publisher: Ankita Pustaka
Specification
Description
ಮಹಾಭಾರತದ ಉಪಕತೆಗಳು / Mahabharathada Upakathegalu – ವೈ.ಎನ್. ಗುಂಡೂರಾವ್ (Y.N. Gundurao) ಅವರು ಸಂಪಾದಿಸಿರುವ “ಮಹಾಭಾರತದ ಉಪಕತೆಗಳು” ಪುಸ್ತಕವು ಮಹಾಭಾರತದ ಮುಖ್ಯ ಕಥೆಯ ಜೊತೆಗೆ ಬರುವ ಹಲವಾರು ಆಸಕ್ತಿದಾಯಕ ಉಪಕಥೆಗಳ ಸಂಗ್ರಹವಾಗಿದೆ. “ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರಂಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು”.-ಪ್ರಕಾಶ್ ಕಂಬತ್ತಳ್ಳಿ ಮಹಾಭಾರತದ ಉಪಕಥೆಗಳ ಸಂಕಲನವಿದು.
