ಶ್ರೀ ಮನ್ಮಹಾಭಾರತ (ಧರ್ಮ ಸಂಹಿತೆ) / Sri Manmahaabharata ( Dharma Samhithe)
₹150 Original price was: ₹150.₹127Current price is: ₹127.
ಭಾಗವತ / Bhagavatha
₹650 Original price was: ₹650.₹585Current price is: ₹585.
ಮಹಾಸಾಧಕ / Mahasadhaka
Author: Dr. Babu Krishnamurthy
Pages: 800
Edition: 2016
Book Size: 1/8th Demmy
Binding: Hard Bound
Publisher: Touchstone Foundation
Description
ಮಹಾಸಾಧಕ / Mahasadhaka – ಶ್ರೀಲ ಪ್ರಭುಪಾದರ ಜೀವನಾಧಾರಿತ ಕಾದಂಬರಿ-ಮಹಾಸಾಧಕ. ಡಾ. ಬಾಬು ಕೃಷ್ಣಮೂರ್ತಿ ಅವರು ಕೃತಿಯ ನಿರ್ಮಾತೃ. ಪ್ರಾಪಂಚಿಕ ವ್ಯಸನದಲ್ಲಿ ಬಳಲುವವರ ಉದ್ಧಾರಕ್ಕಾಗಿ ಪೂರ್ವದಿಂದ ಪಶ್ಚಿಮಕ್ಕೆ ಪಯಣ ಹೊರಟ ಶ್ರೀಲ ಪ್ರಭುಪಾದರು ಕೃಷ್ಣಪ್ರಜ್ಞೆಯನ್ನು ಪ್ರಜ್ವಲಿಸಿದವರು. ವಿಶ್ವದೆಲ್ಲೆಡೆ 108 ಕೃಷ್ಣ ದೇವಸ್ಥಾನಗಳನ್ನು ನಿರ್ಮಿಸಿದ ಅವರು ಇಸ್ಕಾನ್ ಸಂಸ್ಥೆಯ ಮೂಲಕ ಕೃಷ್ಣ ಜ್ಞಾನದ ಪ್ರಸಾರ ಕೈಗೊಂಡರು. ಕೃಷ್ಣಪ್ರಜ್ಞೆ ಉತ್ತಮ ಫಸಲು ಬೆಳೆದ ‘ಮಹಾಸಾಧಕ’ರಿವರು. ಭಕ್ತಿಕ್ರಾಂತಿ, ನೈತಿಕ ಕ್ರಾಂತಿಗೆ ಪ್ರೇರಣೆ ನೀಡಿದವರು. ಇಂತಹ ಮಹಾನ್ ಚೇತನದ ಚರಿತ್ರೆಯನ್ನು ಅರಿತು ಕಾದಂಬರಿ ಮೂಲಕ ಅವರ ದಿವ್ಯ ಶಕ್ತಿಯನ್ನು ಅನಾವರಣಗೊಳಿಸಿದ್ದು ಈ ಕೃತಿಯ ವೈಶಿಷ್ಟ್ಯ.
