ರಹಸ್ಯ / Rahasya
₹499 Original price was: ₹499.₹449Current price is: ₹449.
ದಿ ವಿಸ್ಡಮ್ ಬ್ರಿಜ್ / The Wisdom Bridge
₹399 Original price was: ₹399.₹359Current price is: ₹359.
ಮಹೋನ್ನತ ರಹಸ್ಯ / Mahonnata Rahasya
Author:Dr Shivananda Bekal
Pages:256
Edition: 2021
Book Size: 1/8th Demmy
Binding: Paper Back
Publisher: Manjul Publishing House
Specification
Description
ಮಹೋನ್ನತ ರಹಸ್ಯ / Mahonata Rahasya -ನಮ್ಮೆದುರಿಗೆ ಅದೇನು ಸತ್ಯ ಸ್ಥಿತ್ಯವಾಗಿತ್ತೋ ಸಾವಿರಾರು ವರ್ಷಗಳ ಕಾಲ ಆ ಸತ್ಯದ ಅರಿವು ನಮಗಾಗಿರಲೇ ಇಲ್ಲ. ನಾವು ನಮ್ಮ ಸಮಸ್ಯೆಗಳಿಂದ ಸುಲಭವಾಗಿ ವಿಚಲಿತರಾಗುತ್ತಿದ್ದೆವು, ನಮ್ಮ ಬದುಕಿನಲ್ಲಾಗುವ ನಾಟಕೀಯತೆಗಳು, ಜಾಗತಿಕ ನೆಲೆಯಲ್ಲಿನ ಆಗುಹೋಗುಗಳು, ಮತ್ತು ನಾವು ನಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಿ ಅನಂತ ಆನಂದ ಮತ್ತು ಸಂತೋಷವನ್ನು ಪಡೆಯಬಲ್ಲ ಮಹೋನ್ನತ ಸಂಶೋಧನೆಯೊಂದರಿಂದ ವಂಚಿತರಾಗಿದ್ದೆವು.
ಪ್ರತಿಯೊಂದು ಪ್ರಶ್ನೆಗೂ ಇಲ್ಲಿ ಉತ್ತರವಿದೆ, ಪ್ರತಿಯೊಂದು ಇಚ್ಛೆಯೂ ಪೂರೈಸಲ್ಪಡುವುದು. ನೀವೆಂದೆಂದಿಗೂ ಭಯಭೀತರಾಗಿರುವುದು ಬೇಡ, ಯಾವತ್ತೂ ದುಃಖವನ್ನು ಅನುಭವಿಸುವ ಪ್ರಮೇಯವಿಲ್ಲ.
ಇದು ನಿಮ್ಮ ಬದುಕಿನ ಮಹೋನ್ನತ ದಿವ್ಯಾನುಭವವೇ ಸರಿ.
ಇದುವೇ ನಿಮ್ಮ ಅದೃಷ್ಟ.
