ಶ್ವಾನಾವಲಂಬನಕರಿ /Swaanaavalambanakari
₹150 Original price was: ₹150.₹135Current price is: ₹135.
ಸಮಸ್ತ ನಾಟಕ / Samasta Nataka
₹500 Original price was: ₹500.₹450Current price is: ₹450.
ಮಾಕನಡುಕು / Makanaduku
Author: Kum.Verabhadrappa
Pages:344
Edition: 2023
Book Size: 1/8th Demmy
Binding: Paper Back
Publisher: vasantha Prakashana
Description
ಮಾಕನಡುಕು / Maakanaduku -‘ಮಾಕನಡುಕು’ (ಶತತಾರ ನಕ್ಷತ್ರ ವೃಷಭರಾಶಿಗೆ ಹೇಳಿದ ಪ್ರಸಂಗ) ಹಿರಿಯ ಲೇಖಕ ಕುಂ.ವೀರಭದ್ರಪ್ಪ ಅವರ ಕಾದಂಬರಿ. ಈ ಕೃತಿಗೆ ವಿನಯಾ ಒಕ್ಕುಂದ ಅವರು ಮುನ್ನುಡಿ ಬರೆದಿದ್ದು, ಕನ್ನಡದ ಕಥನವಂತಿಕೆಯ ತ್ರಾಣವನ್ನು ಹೆಚ್ಚಿಸಿದ ಕಥೆಗಾರ ಕುಂವೀ. ‘ನಾವು ಕಥೆಗಳ ನಡುವೆಯೇ ಬದುಕುತ್ತೇವೆ’- ಎಂದ ಮಾಕ್ರ್ವೇಜ್‍ನಂತೆ, ಜನರ ಬದುಕಿನ ಉಸಿರ ವಿನ್ಯಾಸಗಳನ್ನು ಕನ್ನಡದ ಸಂವೇದನೆಗೆ ತಾಕಿಸಿದವರು. ಕತ್ತಲ ಹಿಡಿದ ತ್ರಿಶೂಲದ ಹೊಳಪು ಇಂದಿಗೂ ಕನ್ನಡ ಕಥನದ ಹಾದಿಯಾಗಿದೆ. ಗೋರಿ ಬಗೆಯುತ್ತಿದ್ದ ಕಿವುಡನ ಕೈಗಳು ಅಸಹಾಯಕತೆಯ ಅಂತರಾಳವನ್ನು ಬಗೆಯುವ ಬಗೆಯನ್ನು ತೋರಿವೆ.
