ಆರು ಏಳು ಸ್ತ್ರೀ ಸೌಖ್ಯ / Aaru Elu Stree Soukya
₹150 Original price was: ₹150.₹135Current price is: ₹135.
ಬ್ರಹ್ಮಚಾರಿಯ ಮಗ / Bramhachariya Maga
₹150 Original price was: ₹150.₹135Current price is: ₹135.
ಮಾತನಾಡುವ ದೇವರುಗಳು / Mathanaduva Devarugalu
Author: Beechi
Pages:135
Edition: 2017
Book Size: 1/8th Demmy
Binding: Paper Back
Publisher: Beechi Prakasahana
Description
ಮಾತನಾಡುವ ದೇವರುಗಳು / Mathanaduva Devarugalu -ಕನ್ನಡದ ಖ್ಯಾತ ಹಾಸ್ಯ ಸಾಹಿತಿ ಬೀchi ಅವರ ಕೃತಿ-ಮಾತನಾಡುವ ದೇವರುಗಳು. ಹಾಸ್ಯಭರಿತ ಪ್ರಬಂಧಗಳ ಸಂಕಲನವಿದು. ಬೀchi ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿ ದೇವರುಗಳನ್ನು ಮಾತನಾಡಿಸಿದ್ದಾರೆ. ಅವರಿಗೂ ತಮ್ಮ ಕಷ್ಟ-ಸುಖಗಳ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ. ಆ ಮೂಲಕ ಸಮಾಜದಲ್ಲಿ ದೇವರು-ಭಕ್ತಿ-ದೇವಾಲಯ ನೆಪದಲ್ಲಿ ತಾಂಡವವಾಡುತ್ತಿರುವ ಮೌಢ್ಯವನ್ನು ವಿಡಂಬಿಸಿದ್ದಾರೆ.
