ಮಾಲತೀ ಮಾಧವ / Malati Madhava

Author: Akshara K.V

Pages: 72

Edition: 2016

Book Size: 1/8th Demmy

Binding: Paper Back

Publisher: Akshara Prakashana

90

In stock

Description

ಮಾಲತೀ ಮಾಧವ / Malati Madhava – ಅಕ್ಷರ ಕೆ.ವಿ. ಅವರು ನಿರ್ದೇಶಿಸಿರುವ ಮತ್ತು ಕನ್ನಡಕ್ಕೆ ಅಳವಡಿಸಿರುವ ಮಾಲತೀ ಮಾಧವ ನಾಟಕವು 8ನೇ ಶತಮಾನದ ಸಂಸ್ಕೃತ ನಾಟಕಕಾರ ಭವಭೂತಿಯ ಸುಪ್ರಸಿದ್ಧ ಕೃತಿಯನ್ನು ಆಧರಿಸಿದೆ. ಇದು ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳ ಕಥೆ. ಇವರ ಜೊತೆಗೆ ಮಕರಂದ-ಮದಯಂತಿಕೆ ಮತ್ತು ಕಲಹಂಸ-ಮಂದಾರಿಕೆ ಎಂಬ ಇನ್ನೂ ಎರಡು ಜೋಡಿಗಳ ಪ್ರೇಮ ಕಥೆಗಳೂ ಈ ನಾಟಕದಲ್ಲಿ ಸಾಗುತ್ತವೆ.