ಅಗ್ನಿದಿವ್ಯ / Agnidivya
ಅಗ್ನಿದಿವ್ಯ / Agnidivya Original price was: ₹195.Current price is: ₹175.
Back to products
ಮುಂಜಾನೆಯ ಮುಂಬೆಳಕು / Munjaaneya Mumbelaku
ಮುಂಜಾನೆಯ ಮುಂಬೆಳಕು / Munjaaneya Mumbelaku Original price was: ₹190.Current price is: ₹171.

ಮಿಂಚು / Minchu

Author:  Saisuthe

Pages:168

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹150.Current price is: ₹135.

In stock

Description

ಮಿಂಚು / Minchu – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ-ಮಿಂಚು. ಕಾದಂಬರಿ ಬರಹದಲ್ಲಿ ಸಾಕಷ್ಟು ಹೆಸರು ಮಾಡಿರುವ ಲೇಖಕಿಯು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ತರ್ಕದ ಮೂಲಕ ಪ್ರಶ್ನಿಸುತ್ತಲೇ ಸ್ತ್ರೀ ಧೋರಣೆಗಳನ್ನು ಸಮರ್ಥಿಸಿಕೊಳ್ಳುವ ಅವರ ಸಾಹಿತ್ಯ ರಚನಾ ತಂತ್ರ ಮಾತ್ರವಲ್ಲ; ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಂಭಾಷಣೆಯ ವಿಧಾನ ಎಲ್ಲವೂ ಓದುಗರ ಗಮನ ಸೆಳೆಯುತ್ತದೆ.