ಜಯಂತ ಕಾಯ್ಕಿಣಿ ಕತೆಗಳು / Jayant Kaikini Kathegalu
ಜಯಂತ ಕಾಯ್ಕಿಣಿ ಕತೆಗಳು / Jayant Kaikini Kathegalu Original price was: ₹395.Current price is: ₹355.
Back to products
Placeholder
ಮನೀಷೆ / Maneeshe Original price was: ₹100.Current price is: ₹90.

ಮಿಥುನ /Mithuna

Author: Vasudhendra

Pages:112

Edition: 2022

Book Size: 1/8th Demmy

Binding: Paper Back

Publisher: Chanda Pustaka

Original price was: ₹135.Current price is: ₹122.

In stock

Description

ಮಿಥುನ /Mithuna – ವಸುಧೇಂದ್ರ ಅವರು ತೆಲುಗಿನ ಖ್ಯಾತ ಲೇಖಕ ಶ್ರೀರಮಣ ಅವರ ಜನಪ್ರಿಯ ಕಥಾ ಸಂಕಲನವಾದ **”ಮಿಥುನ”**ವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಮೂಲತಃ ವಸುಧೇಂದ್ರ ಅವರ ಸ್ವಂತ ಕೃತಿಯಲ್ಲ, ಬದಲಿಗೆ ಅನುವಾದಿತ ಕಥೆಗಳ ಸಂಗ್ರಹವಾಗಿದೆ.ತೆಲುಗಿನಲ್ಲಿ ಮನೆಮಾತಾಗಿರುವ ‘ಮಿಥುನ’ ಕತೆ ಓದುಗರ ಒತ್ತಾಯದ ಮೇರೆಗೆ ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿತ್ತು. ಆಂಧ್ರದ ಜನಸಾಮಾನ್ಯರು ಮಾತಿನ ನಡುವೆ ಈ ಕತೆಯನ್ನು ಉದಾಹರಿಸುತ್ತಾರೆ. ವೃದ್ಧಾಪ್ಯದ ಸಾಂಗತ್ಯವನ್ನು ಅತ್ಯಂತ ನಾಜೂಕಾಗಿ ಚಿತ್ರಿಸುವ ಈ ಕತೆಯನ್ನು ಷಷ್ಟಿಪೂರ್ತಿ ಸಮಾರಂಭಗಳಲ್ಲಿ ವಾಚಿಸುವುದೂ ಉಂಟು, ಈಚೆಗೆ ‘ಮಿಥುನಂ’ ಎಂಬ ಚಲನಚಿತ್ರವಾಗಿಯೂ ಯಶಸ್ವಿಯಾದ ಈ ಪುಸ್ತಕ, ತೆಲುಗಿನಲ್ಲಿ ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡಿದೆ.