ವೆಲ್ ಕಮ್ ಸೂರ್ಯಣ್ಣ! / Welcome Suryanna!
₹125 Original price was: ₹125.₹112Current price is: ₹112.
ಹೊಂಬಳ್ಳಿ / Homballi
₹150 Original price was: ₹150.₹135Current price is: ₹135.
ಮಿರ್ಜಾ ಗಾಲಿಬ್ / Mirza Galib
Author:Dr N Jagadisha Koppa
Pages:136
Edition: 2023
Book Size: 1/8th Deemy
Binding: Paper Back
Publisher:Amulya Pustaka Prakashana
Description
ಮಿರ್ಜಾ ಗಾಲಿಬ್ / Mirja Galib -ಮಿರ್ಜಾ ಗಾಲಿಬ್ ಎಂಬುದು ಕೇವಲ ವ್ಯಕ್ತಿಯೊಬ್ಬನ ಹೆಸರು ಮಾತ್ರವಲ್ಲ, ಅದು ಭಾರತೀಯ ಉರ್ದು ಸಾಹಿತ್ಯದಲ್ಲಿ ಅಚ್ಚಳಿಯದ ಒಂದು ಹೆಸರು. ಗಾಲಿಬ್ ನಮ್ಮನ್ನು ಅಗಲಿ ಒಂದೂವರೆ ಶತಮಾನ ಕಳೆದರೂ, ಉರ್ದು ಸಾಹಿತ್ಯ ಪ್ರಿಯರ, ವಿದ್ವಾಂಸರ ನಾಲಿಗೆಯ ಮೇಲೆ ಈತನ ಗಜಲ್ಗಳು ಮತ್ತು ಕಸಿದಾ ಎಂಬ ಉರ್ದು ಕಾವ್ಯ ಪ್ರಕಾರಗಳು ಇಂದಿಗೂ ನಲಿದಾಡುತ್ತವೆ.ತಾನು ಬದುಕಿದ ವರ್ತಮಾನದ ತಲ್ಲಣಗಳನ್ನು, ವೈಯಕ್ತಿಕ ಬದುಕಿನ ದುರಂತರಗಳನ್ನು, ವಿಪರ್ಯಾಸಗಳನ್ನು, ವಿಷಣ್ಣತೆಯನ್ನು ಜೊತೆಗೆ ತಾನು ಪ್ರೀತಿಸಿ ಆರಾಧಿಸಿದ ಹೆಣ್ಣಿನ ಮೇಲಿನ ಉತ್ಕಟ ಪ್ರೀತಿಯನ್ನು ಹಾಗೂ ಪ್ರೀತಿಯ ದುರಂತವನ್ನು ಹೃದಯ ಕಿತ್ತು ಅಂಗೈಲಿಟ್ಟುಕೊಂಡು ಬಣ್ಣಿಸಿದಂತೆ ಕಾವ್ಯದಲ್ಲಿ ಹಿಡಿದಿಟ್ಟ ಅಪ್ರತಿಮ ಉರ್ದು ಮತ್ತು ಪರ್ಶಿಯನ್ ಕವಿ ಮಿರ್ಜಾ ಗಾಲಿಬ್.
