ಹೇಳದೆ ಉಳಿದದ್ದು! / Helade Ulidaddu!
₹90 Original price was: ₹90.₹81Current price is: ₹81.
ಸಿಯಾಚೆನ್ ಗೆ ದೂರ ದಾರಿ : ಅದೇಕೆ ? / Siachenge Dura Dari : Adeke ?
₹350 Original price was: ₹350.₹315Current price is: ₹315.
ಮಿಲೇನಿಯಲ್ ಅಮ್ಮ / Millennial Amma
Author: Meghana Sudhindra
Pages: 135
Edition: 2025
Book Size: 1/8th Demmy
Binding: Paper Back
Publisher: Harivu Books
Description
ಮಿಲೇನಿಯಲ್ ಅಮ್ಮ / Millennial Amma – ತಾಯ್ತನ ನನ್ನ ಪಾಲಿಗೆ ಒದಗಿಬಂದ ಒಂದು ಅಪೂರ್ವ ಕ್ಷಣ. ಇದು ಹೀಗೇ ಎಂದು ಅಂದುಕೊಳ್ಳುವಷ್ಟರಲ್ಲಿ ಇದು ಹೀಗೆ, ಹಾಗೆ ಮತ್ತು ಇನ್ನೂ ಹೀಗೆ, ಹಾಗೇನೆ ಎ೦ದು ತಿಳಿಸಿಕೊಟ್ಟಿದ್ದು ನನ್ನ ಮಕ್ಕಳು. ಅವರು ನನ್ನ ಹೊಟ್ಟೆಯಲ್ಲಿದ್ದ ಕ್ಷಣದಿಂದ ಈಗಿನ ತನಕ ಬಹಳಷ್ಟು ಪಾಠಗಳನ್ನು, ಖುಷಿಯನ್ನು ಮತ್ತು ಮಿಕ್ಕೆಲ್ಲಾ ಹೇಳಲಾಗದ ಭಾವನೆಗಳನ್ನು ಅನುಭವಿಸಲು ಕಲಿಸಿದ್ದಾರೆ. ಅವಳಿ-ಜವಳಿ ಮಕ್ಕಳು ಗರ್ಭದಲ್ಲಿದ್ದಾಗಿನ ಕ್ಷಣದಿಂದ ಈಗಿನ ತನಕ ನನ್ನ ಭಾವನೆ, ಮಾತು, ಮನಸಿನ ತುಮುಲಗಳು, ಗೊಂದಲಗಳನ್ನು ವಿವರವಾಗಿ ಈಗಿನ ತಲೆಮಾರಿನ ಹೆಣ್ಣುಮಕ್ಕಳ ದೃಷ್ಟಿಕೋನದಿಂದ ಬರೆದಿದ್ದೇನೆ. ಈಗಿನ ಕಾಲದ ತಾಯಂದಿರ ಸವಾಲು, ಪ್ರಶ್ನೆ, ಖುಷಿ, ದುಃಖ ಎಲ್ಲಾ ಆಗಿನ ಕಾಲಕ್ಕಿಂತ ಭಿನ್ನ. ಈ ನಿಟ್ಟಿನಲ್ಲಿ ಬರೆದ ಹೊಸ ತಲೆಮಾರಿನ ತಾಯ್ತನ ಕಥನ ಇದು.
