ಕಿರುವೆರಳ ಸಟೆ / Kiruverala Sate
ಕಿರುವೆರಳ ಸಟೆ / Kiruverala Sate Original price was: ₹75.Current price is: ₹67.
Back to products
ನನ್ನ ಊರು ಪುಣ್ಯ ಭೂಮಿ / Nanna Ooru Punya Bhoomi
ನನ್ನ ಊರು ಪುಣ್ಯ ಭೂಮಿ / Nanna Ooru Punya Bhoomi Original price was: ₹175.Current price is: ₹157.

ಮಿಸ್ಡ್‌ ಕಾಲ / Missed Kaala

Author: Gopal Yadagere

Pages:168

Edition: 2021

Book Size: 1/8th Demmy

Binding: Paper Back

Publisher: Sawanna Publication

 

Original price was: ₹150.Current price is: ₹135.

In stock

Description

ಮಿಸ್ಡ್‌ ಕಾಲ / Missed Kaala – ಬಾಲ್ಯದಲ್ಲಿನ ತುಂಟ ಹುಡುಗರ ಕೀಟಲೆಗಳು, ಅವರ ಕ್ರಿಯಾಶೀಲತೆಯ ಸಾಹಸಗಳು ಆಸಕ್ತಿ ಕೆರಳುವಂತೆ ಮಾಡುತ್ತದೆ. ಆಗಿನ ನಂಬಿಕೆಗಳು ಅಚ್ಚರಿ, ನೋವು, ವಿಷಾದ ಎಲ್ಲವನ್ನೂ ಹುಟ್ಟಿಸುತ್ತದೆ. ಹಳೆ ತಲೆಮಾರು ಇದನ್ನು ಓದಿದಾಗ ಮರೆತು ಹೋದ ಜಾಗವನ್ನೆಲ್ಲಾ ಒಮ್ಮೆ ಸುತ್ತಾಡಿ ಬಂದಂತೆ, ಹೊಸ ತಲೆಮಾರು ಓದಿದಾಗ ಹೀಗೆಲ್ಲಾ ಇತ್ತಾ ಎಂದು ಚಕಿತಗೊಳಿಸುವಂತೆ ಆಗುತ್ತದೆ. ಇದನ್ನೆಲ್ಲಾ ಗೋಪಾಲ್ ಯಡಗೆರೆ ಸರಳವಾಗಿ, ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ.