ತಾವರೆಯ ಕೊಳ / Tavareya Kola
₹160 Original price was: ₹160.₹144Current price is: ₹144.
ಕಂಕಣ / Kankana
₹180 Original price was: ₹180.₹162Current price is: ₹162.
ಮುಚ್ಚಿದ ಬಾಗಿಲು / Muchida Bagilu
Author: Triveni
Pages: 200
Edition: 2023
Book Size: 1/8th Demmy
Binding: Paper Back
Publisher: Bharathi Prakashana
Description
ಮುಚ್ಚಿದ ಬಾಗಿಲು / Mucchida Baagilu – ತ್ರಿವೇಣಿ ಅವರ ಕಾದಂಬರಿ-ಮುಚ್ಚಿದ ಬಾಗಿಲು. ವಿಧವೆಯರಿಗೂ ಮರುಮದುವೆಯಾಗಿ ಗಂಡನೊಂದಿಗೆ ಬಾಳಬೇಕು ಎಂಬ ಹಂಬಲ ಇರುತ್ತದೆ. ಅದಕ್ಕೆ ಸಮಾಜ ಅವಕಾಶ ನೀಡಬೇಕು ಎಂಬುದು ಕಾದಂಬರಿಯ ಒತ್ತಾಸೆ. ಮಾನವ ಸಹಜ ಲೈಂಗಿಕ ತೃಷೆಯ ತಣಿಸುವಿಕೆಯಲ್ಲಿ ವ್ಯಕ್ತಿಗತ ಹಾಗೂ ಸಾಮಾಜಿಕ ಆರೋಗ್ಯವೂ ಅಡಗಿದೆ ಎಂಬ ಸೂಕ್ಷ್ಮತೆಯ ಸಂದೇಶವನ್ನು ಇಲ್ಲಿ ನಿರೀಕ್ಷಿಸಬಹುದು.
