ಗೋಮಾಂತಕ / Gomamthaka
ಗೋಮಾಂತಕ / Gomamthaka Original price was: ₹110.Current price is: ₹99.
Back to products
The Genocide That Was Never Told
The Genocide That Was Never Told Original price was: ₹110.Current price is: ₹99.

ಮುತ್ತಜ್ಜಿಯ ಪಾಕಾಶಾಲೆ / Muttajjiya Paakashale

Author:Saraswathamma

Pages:80

Edition: 2022

Book Size: 1/8th Demmy

Binding: Paper Back

Publisher: Ayodhya  Publication

Original price was: ₹99.Current price is: ₹89.

In stock

Description

ಮುತ್ತಜ್ಜಿಯ ಪಾಕಾಶಾಲೆ / Muttajjiya Paakashale – ಹಳೆಯ ಕಾಲದ ಆಹಾರಪದ್ಧತಿ ಹೇಗೋ ಅಡುಗೆಯ ವಿಧಾನವೂ ಬಹಳ ಕುತೂಹಲಕಾರಿ. ಹಳೆಯ ಕಾಲದ ಅಡುಗೆಗಳ ಬಗ್ಗೆ ತಿಳಿಯುವುದು ಅಗತ್ಯ. ಅಂಥ ಅಗತ್ಯವನ್ನು ಈ ಪುಸ್ತಕ ನಿರೂಪಿಸಿದೆ. ಮುತ್ತಜ್ಜಿಯ ಪಾಕಶಾಲೆ ಪುಸ್ತಕ 60 ವರ್ಷಗಳ ಹಿಂದೆ ಬರೆಸಿದ ರೆಸಿಪಿಗಳ ಸಂಗ್ರಹವಾಗಿದೆ. ಅವತ್ತಿನ ರೆಸಿಪಿಗಳ ಈ ಸಂಗ್ರಹ ಉಪಯುಕ್ತ ಎಂಬುದಂತೂ ನಿಜ. ಲೇಖಕಿ ಸರಸ್ವತಮ್ಮ ಅವರು ಈ ಪುಸ್ತಕವನ್ನು ಬರೆದಿದ್ದಾರೆ.