ಸುಮಧುರ ಸಂಗಮ / Sumadhura Sangama
ಸುಮಧುರ ಸಂಗಮ / Sumadhura Sangama Original price was: ₹100.Current price is: ₹90.
Back to products
ಬಿರಿದ ನೈದಿಲೆ / Birida Naidile
ಬಿರಿದ ನೈದಿಲೆ / Birida Naidile Original price was: ₹85.Current price is: ₹77.

ಮೂಡಿಬಂದ ಶಶಿ / Moodibanda Shashi

Author: Smt. Saisuthe

Pages: 152

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹140.Current price is: ₹126.

In stock

Description

ಮೂಡಿಬಂದ ಶಶಿ / Mudibanda Shashi – ಈ ಕಾದಂಬರಿಯು ಅದು ಸೊರಗಿ ನೆಲಕ್ಕುರುಳಿದ ಗುಲಾಬಿ ಕಡ್ಡಿಗಳು ಅವಳೆದೆಗೆ ಹಚ್ಚಿದ ಬೆಂಕಿ. ಇಂದಿನವರೆಗೂ ಹೊಗೆಯಾಡುತ್ತಲೇ ಇತ್ತು. ಎಂದಾದರೂ ಬಲವಾಗಿ ಗಾಳಿ ಬೀಸಿದರೆ ಧಗ್ಗನೆ ಹತ್ತಿ ಉರಿಯಬಹುದು. ಅದರ ತಾಪದಿಂದ ಇಡೀ ಪರಿಸರ ಹತ್ತಿ ಉರಿಯಬಹುದು. ಆ ಉರಿಯಲ್ಲಿ ಅವಳನ್ನು ತಳ್ಳಿ ನರೇಂದ್ರ ದೂರ ಉಳಿಯಬಹುದು! ಅದಕ್ಕೊಂದು ಪರಿಹಾರ! ಸುಡು ಬೇಸಿಗೆಯ ಪ್ರಕ್ಷುಬ್ಧ ವಾತಾವರಣವನ್ನು ತನ್ನ ಶೀತಲ ಕಿರಣಗಳಿಂದ ತಂಪುಗೊಳಿಸಲು ಶುಭ್ರ ಆಕಾಶದಲ್ಲಿ ಶಶಿ ಮೂಡಿಬಂದಿದ್ದ.