ಮೂರು ತಲೆಮಾರು / Mooru Talemaru

Author: Ta su Shamaraya

Pages: 302

Edition: 2024

Book Size: 1/8th Demmy

Binding: Paper Back

Publisher: Talukina Venkaniah Smaraka Grantha Male

Original price was: ₹200.Current price is: ₹180.

In stock

Description

ಮೂರು ತಲೆಮಾರು / Mooru Talemaru – ಹಿರಿಯ ಸಾಹಿತಿ, ವಿದ್ವಾಂಸ ಟಿ.ಎಸ್. ವೆಂಕಣ್ಣಯ್ಯ ಅವರು ಬದುಕು-ಬರೆಹ-ಸಾಧನೆ -ನಂಬಿಕೆ ಕುರಿತು ಅವರ ಸಹೋದರ ತ.ಸು. ಶಾಮರಾಯರು ಬರೆದ ಜೀವನ ಚರಿತ್ರೆಯೇ ಈ ಕೃತಿ-ಮೂರು ತಲೆಮಾರು.’ ಕನ್ನಡ ನವೋದಯ ಸಾಹಿತ್ಯದಲ್ಲಿ ಟಿ.ಎಸ್. ವೆಂಕಣ್ಣಯ್ಯ ಅವರ ಹೆಸರು ಶಾಶ್ವತ. ರಾಷ್ಟ್ರಕವಿ ಕುವೆಂಪು ಅವರ ಗುರುಗಳು. ಟಿ.ಎಸ್. ವೆಂಕಣ್ಣಯ್ಯ ಹಾಗೂ ಅವರ ಎರಡು ತಲೆಮಾರಿನ ವಿವರಗಳು ಇರುವುದರಿಂದ ಕೃತಿಗೆ ”ಮೂರು ತಲೆಮಾರು’ ಎಂಬ ಶೀರ್ಷೀಕೆ ನೀಡಲಾಗಿದೆ. ವೆಂಕಣ್ಣಯ್ಯ ಅವರ ಅಲೌಕಿಕ ವಿಚಾರಗಳು, ಅಚಲವಾದ ದೈವಶ್ರದ್ಧೆ, ನಿಲುವುಗಳು, ಲೋಕಾನುಭವಗಳು ಎಲ್ಲವನ್ನೂ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಈ ಮೂರು ತಲೆಮಾರುಗಳ ಬದುಕಿನ ನಿರೂಪಣೆಯನ್ನು ಲೇಖಕರು ’ಕಂಡಿದ್ದು, ಕೇಳಿದ್ದು, ಅನುಭವಿಸಿದುದು’ ಎಂದು ಮೂರು ಭಾಗಗಳಾಗಿ ಮಾಡಿ, ಕೃತಿಯನ್ನು ಅಧ್ಯಯನಯೋಗ್ಯವಾಗಿಸಿದ್ದಾರೆ