ಸತ್ಕುಲಪ್ರಸೂತರು / Satkulaprasutaru
ಸತ್ಕುಲಪ್ರಸೂತರು / Satkulaprasutaru Original price was: ₹295.Current price is: ₹265.
Back to products
ಹಿಜಾಬ್ / HI - JAB
ಹಿಜಾಬ್ / HI - JAB Original price was: ₹295.Current price is: ₹265.

ಮೂರು ನಗೆ ನಾಟಕಗಳು / Mooru Nage Natakagalu

Author: BR. Lakshman Rao

Pages: 222

Edition: 2024

Book Size: 1/8th Demmy

Binding: Paper Back

Publisher: Harivu Books

Original price was: ₹250.Current price is: ₹225.

In stock

Description

ಮೂರು ನಗೆ ನಾಟಕಗಳು / Mooru Nage Natakagalu – ಬಿ ಆರ್ ಎಲ್ ಅವರ ಈ ಮೂರು ಕಾವ್ಯನಾಟಕಗಳ ಪುನರ್ ಸೃಷ್ಟಿ ಓದುಗರಿಗೆ ಪ್ರಿಯವಾಗುವುದಕ್ಕೆ, ಪ್ರಸ್ತುತವಾಗುವುದಕ್ಕೆ ಆತ್ಮೀಯ ಕಾರಣಗಳಿವೆ: ಯಾವುದೇ ಪುನರ್ ಸೃಷ್ಟಿಯ ಹಿಂದೆ ಲೇಖಕನ ಸಾಂಸ್ಕೃತಿಕ ಆಯ್ಕೆ- ಜವಾಬ್ದಾರಿಯಿರುತ್ತದೆ. ಈ ರಚನೆಗಳಲ್ಲಿರುವ ವಸ್ತುವಿನ ಸಮಕಾಲೀನತೆ ಮತ್ತು ಪ್ರಸ್ತುತತೆಯಲ್ಲೇ ಬಿ ಆರ್ ಎಲ್ ಈ ಜವಾಬ್ದಾರಿಯನ್ನು ನಿರ್ವಹಿಸುವ ರೀತಿ ಓದುಗರಿಗೆ ಗೊತ್ತಾಗುತ್ತದೆ. ಮೂರೂ ಪುನರ್ ಸೃಷ್ಟಿಗಳು ನಮ್ಮ ಕಾಲಕ್ಕೆ ಪ್ರಸ್ತುತವೆನ್ನುವುದೇ ಮುಖ್ಯವಾದದ್ದು. ಅಧಿಕಾರಸ್ಥರಿಗೆ ನಾವು ನಿಜ ಹೇಳುವುದಿಲ್ಲ. ಮಾತ್ರವಲ್ಲ, ನಮಗೂ ಕೂಡ ನಾವು ನಿಜವನ್ನು ಹೇಳಿಕೊಳ್ಳುವುದಿಲ್ಲ. ಈ ವರಸೆ ನಮ್ಮ ಕಾಲದಲ್ಲಿ, ನಮ್ಮಲ್ಲಿ, ನಾಚಿಕೆ ಪಡುವಷ್ಟು ಹೆಚ್ಚಾಗಿದೆ. ‘ಶೇಮ್ ಶೇಮ್ ರಾಜ’ ನಮ್ಮನ್ನು ನಮಗೆ ಅನಾವರಣಗೊಳಿಸುತ್ತದೆ. ನಾಚಿಕೆ ಪಡುವಂತೆ ಮಾಡುತ್ತದೆ.