ಮೈಸೂರು ವಿಶ್ವವಿದ್ಯಾನಿಲಯದ ರೂವಾರಿ ಸರ್ ಎಂ.ವಿಶ್ವೇಶ್ವರಯ್ಯ / Mysuru Vishwavidyanilayada Ruvari Sir M. Visvesvaraiah

Author: Dr.Gajanana Sharma

Pages:240

Edition: 2016

Book Size: 1/8th Demmy

Binding: Paper Back

Publisher: Ankita Pustaka

Original price was: ₹195.Current price is: ₹176.

In stock

Description

ಮೈಸೂರು ವಿಶ್ವವಿದ್ಯಾನಿಲಯದ ರೂವಾರಿ ಸರ್ ಎಂ.ವಿಶ್ವೇಶ್ವರಯ್ಯ / Mysuru Vishwavidyanilayada Ruvari Sir M. Vishweshwaraiah – ಸರ್. ಎಂ. ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ನಿರ್ಮಿಸಿದರೆಂದು ಮಾತ್ರ ಗೊತ್ತಿದೆ. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೆ ರೂವಾರಿಗಳು ಎಂಬ ವಿಷಯ ಬಹಳ ಜನಕ್ಕೆ ತಿಳಿದಿಲ್ಲ. ಕರ್ನಾಟಕದಲ್ಲೇ ಅತಿ ಹಳೆಯದಾದ ವಿಶ್ವವಿದ್ಯಾಲಯವಿದು. ಮೈಸೂರು ಅರಸರನ್ನು ಮನವೊಲಿಸಿ ವಿಶ್ವವಿದ್ಯಾಲಯ ನಿರ್ಮಿಸಿದ ವಿಶ್ವೇಶ್ವರಯ್ಯ, ಭಾರತದಲ್ಲೇ ಮೈಸೂರು ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಪರಿವರ್ತನೆಗೊಳ್ಳಬೇಕು ಮತ್ತು ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬ ಉದಾತ್ತ ಉದ್ದೇಶ ಹೊಂದಿದ್ದರು. ಈ ಕುರಿತ ಸಂಗತಿಗಳನ್ನು ಲೇಖಕ ಗಜಾನನ ಶರ್ಮ ಅವರು ಕೃತಿಯಲ್ಲಿ ವಿವರಿಸಿದ್ದಾರೆ.