ಮೈಸೂರ ಮಲ್ಲಿಗೆ / Mysoora Mallige

Author: K.S. Narasimhaswamy

Pages: 96

Edition: 2024

Book Size: 1/8th Demmy

Binding: Paper Back

Publisher: The Standerd Book Company

Original price was: ₹70.Current price is: ₹63.

In stock

Description

ಮೈಸೂರ ಮಲ್ಲಿಗೆ / Mysura Mallige – ಕೆ.ಎಸ್. ನರಸಿಂಹಸ್ವಾಮಿ ಅವರ ‘ಮೈಸೂರ ಮಲ್ಲಿಗೆ’ ಕನ್ನಡ ಸಾಹಿತ್ಯದ ಅತ್ಯಂತ ಜನಪ್ರಿಯ ಮತ್ತು ಪ್ರೇಮ ಕಾವ್ಯಗಳಲ್ಲೊಂದು. ಇದು ಅವರ ಮೊದಲ ಕವನ ಸಂಕಲನವಾಗಿದ್ದು. ಇಲ್ಲಿನ ಕವಿತೆಗಳು ಹೊಸ ದಂಪತಿಗಳ ಪಿಸುಮಾತು, ಪ್ರೇಮ ಜೀವನದ ಸುಂದರ ಚಿತ್ರಣಗಳನ್ನು ಒಳಗೊಂಡಿವೆ. ‘ಬಳೆಗಾರ ಚೆನ್ನಯ್ಯ’, ‘ಒಂದಿರುಳು ಕನಸಿನಲಿ’, ‘ರಾಯರು ಬಂದರು ಮಾವನ ಮನೆಗೆ’ ಮುಂತಾದ ಕವಿತೆಗಳು ಕಾವ್ಯರಸಿಕರ ಹೃದಯವನ್ನು ಗೆದ್ದಿವೆ. ಈ ಕವನ ಸಂಕಲನದ ಗೀತೆಗಳನ್ನು ಆಧರಿಸಿ 1992 ರಲ್ಲಿ ಟಿ.ಎಸ್. ನಾಗಾಭರಣ ಅವರು ‘ಮೈಸೂರ ಮಲ್ಲಿಗೆ’ ಎಂಬ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರದ ಹಾಡುಗಳು ಸಿ. ಅಶ್ವಥ್ ಅವರ ಸಂಗೀತ ಸಂಯೋಜನೆಯಲ್ಲಿ ಅತ್ಯಂತ ಜನಪ್ರಿಯವಾದವು.