ಮಾತಿನ ಒಳಗುಟ್ಟು / Matina Olaguttu
ಮಾತಿನ ಒಳಗುಟ್ಟು / Matina Olaguttu Original price was: ₹120.Current price is: ₹108.
Back to products
ಕನ್ನಡ ಬರಹದ ಸೊಲ್ಲರಿಮೆ-1 / Kannada Barahada Sollarime-1
ಕನ್ನಡ ಬರಹದ ಸೊಲ್ಲರಿಮೆ-1 / Kannada Barahada Sollarime-1 Original price was: ₹220.Current price is: ₹198.

ಮೋಟಾರ್ ಸೈಕಲ್ ಡೈರಿ / Motor Cycle Dairi

Author:Dr H S Anupama

Pages:208

Edition: 2025

Book Size: 1/8th Demmy

Binding: Paper Back

Publisher:Ladai Prakashana

Original price was: ₹200.Current price is: ₹180.

In stock

Description

ಮೋಟಾರ್ ಸೈಕಲ್ ಡೈರಿ / Motor Cycle Dairi -ದಕ್ಷಿಣ ಅಮೇರಿಕ ರಾಷ್ಟ್ರಗಳ ಸುತ್ತಾಟದಲ್ಲಿ ಹರಯದ ಹುಡುಗ ಕ್ರಾಂತಿಕಾರಿಯಾಗುವ ಪ್ರವಾಸ ಕಥನವೇ ’ಮೋಟಾರ್ ಸೈಕಲ್ ಡೈರಿ’ ಕೃತಿ. ಸಾಹಸಗಳನ್ನು ಮನಮುಟ್ಟುವಂತೆ ವರ್ಣಿಸುತ್ತಾ ಸಾಗುವ ಈ ಕೃತಿಯನ್ನು ಓದುತ್ತ ಹೋದಂತೆ ಎಳೆಯ ಅರ್ನೆಸ್ಟೋನ್ ಓದುಗರಲ್ಲಿ ಒಬ್ಬನಾಗುತ್ತಾನೆ. ಸಾಹಸ ಯಾತ್ರೆಯ ಸಲುವಾಗಿ ಹೊರಟ ಅರ್ನೆಸ್ಕೋ,ಮಹಾನ್ ಕೆಲಸ ಮಾಡುವ ಕನಸಿನ ಅಖಂಡದ ವಾಸ್ತವಕ್ಕೆದುರಾದೊಡನೆ ಮನುಷ್ಯನಾಗಿ ಅರಳುತ್ತಾನೆ, ವಿಹರಿಸುತ್ತಾನೆ. ಸಾಮಾಜಿಕ ವ್ಯಕ್ತಿಯಾಗಿ ಪರಿವರ್ತನೆಗೊಳ್ಳುತ್ತಾನೆ.

ಪ್ರಯಾಣ, ಯಾತ್ರೆಯ ಕುರಿತಂತೆ ಓದುಗರಿಗೊಂದು ಹೊಸ ಒಳನೋಟವನ್ನು ಈ ಕೃತಿ ನೀಡುತ್ತದೆ. ಮನೆಯೊಳಗೆ ಕೂತವರಿಗೆ ಮೋಟಾರ್ ಸೈಕಲನ್ನು ನೋಡಿದಾಕ್ಷಣ ಇದ್ದಕ್ಕಿದ್ದಂತೆಯೇ ಏರಿ ಬಿಟ್ಟರೆ ಹೇಗೆ ಎಂಬ ಆಲೋಚನೆಗೆ ಅಣಿಮಾಡುವ ಈ ಕೃತಿಯನ್ನು ಕನ್ನಡಕ್ಕೆ ತಂದ ಲೇಖಕಿ ಎಚ್. ಎಸ್. ಅನುಪಮಾ ಅವರ ಅನುವಾದ ಅಪೂರ್ವವಾದುದು.