ನಿತ್ಯ ನೀತಿ / Nitya Neeti
ನಿತ್ಯ ನೀತಿ / Nitya Neeti Original price was: ₹175.Current price is: ₹158.
Back to products
ಸರ್ವತಂತ್ರಸ್ವತಂತ್ರ / Sarvatantraswatantra
ಸರ್ವತಂತ್ರಸ್ವತಂತ್ರ / Sarvatantraswatantra Original price was: ₹120.Current price is: ₹108.

ಮೌಲ್ಯ ಮುನ್ನೂರು / Moulya Munnuru

Author: Dr.R.Ganesh

Pages:120

Edition: 2015

Book Size: 1/8th Demmy

Binding: Paper Back

Publisher:   Sahitya Prakashana

Original price was: ₹120.Current price is: ₹108.

In stock

Description

ಮೌಲ್ಯ ಮುನ್ನೂರು / Moulya Munnuru – ಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.