ಹೋರಾಟದ ಹಾದಿ / Hooratada Haadi
ಹೋರಾಟದ ಹಾದಿ / Hooratada Haadi Original price was: ₹550.Current price is: ₹495.
Back to products

ಯಶೋಮಾರ್ಗ – ಯಶಸ್ವಿ ಬದುಕಿನ ಮಾರ್ಗಸೂಚಿ /Yashomaarga – Yashasvi Badukina Margasuchi

Author:Gireesh Sri Mevundi

Pages:120

Edition: 2022

Book Size: 1/8th Demmy

Binding: Paper Back

Publisher: Sawanna Publication

 

Specification

Original price was: ₹150.Current price is: ₹135.

In stock

Description

ಯಶೋಮಾರ್ಗ – ಯಶಸ್ವಿ ಬದುಕಿನ ಮಾರ್ಗಸೂಚಿ /Yashomaarga – Yashasvi Badukina Margasuchi – ಹುಟ್ಟು-ಸಾವುಗಳು ನಮ್ಮ ಕೈಯಲ್ಲಿಲ್ಲ; ಇವೆರಡರ ನಡುವಿನ ಪಯಣವೇ ಈ ಜೀವನ! ಹಾಗೆ ನೋಡಿದರೆ ಈ ಬದುಕೂ ಗೊತ್ತಿರುವ ಪೂರ್ವಯೋಜಿತ ಗಮ್ಯವೇನಲ್ಲ; ಆದರೆ ಪ್ರತಿಯೊಬ್ಬರಿಗೂ ಉತ್ತಮ ವಿಚಾರ, ನಿರ್ಧಾರ ಹಾಗೂ ಉನ್ನತ ಗುರಿಗಳನ್ನಳವಡಿಸಿಕೊಂಡು ಧನಾತ್ಮಕತೆಯಿಂದ ಹಾಗೂ ಜೀವನೋತ್ಸಾಹಗಳಿಂದ ಯಶಸ್ವಿ ಬದುಕನ್ನು ಸವಿಯುವ ಅವಕಾಶಗಳಿವೆ. ಇಲ್ಲಿ ಪ್ರತಿಯೊಬ್ಬರ ಬದುಕೂ ವಿಭಿನ್ನ, ಅನನ್ಯ ಹಾಗೂ ಅನೂಹ್ಯವಾಗಿದ್ದು ಕೇವಲ ಸಿರಿತನ, ಸುಖ ಹಾಗೂ ಖ್ಯಾತಿಗಳೇ ಯಶಸ್ಸಿನ ಮಾನದಂಡಗಳಲ್ಲ. ಬದುಕಿನ ವಿವಿಧ ಆಯಾಮಗಳನ್ನು ಆಸ್ವಾದಿಸುತ್ತಾ ಪಶ್ಚಾತ್ತಾಪರಹಿತ ಅರ್ಥಪೂರ್ಣವಾದ ಸುಂದರವಾದ ಬದುಕನ್ನು ಸವಿಯುವುದೇ ನಿಜವಾದ ಯಶಸ್ಸು… ಈ ಆಧುನಿಕ ಜಂಜಡದ ಸಂಕೀರ್ಣತೆಯಲ್ಲಿ ಬದುಕಿನ ನಿಜವಾದ ಅರ್ಥ ಹಾಗೂ ಯಶಸ್ಸನ್ನು ಹುಡುಕುವ ಹಾದಿಯ ಪಯಣವೇ ಈ ಯಶೋಮಾರ್ಗ.